ಇಂದು ಪುಸ್ತಕ ಬಿಡುಗಡೆಕುಶಾಲನಗರ, ಏ. ೧: ಚಂದನಶ್ರೀ ಪ್ರಕಾಶನದಲ್ಲಿ ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್. ನಾರಾಯಣ ಅವರು ರಚಿಸಿರುವ ಮಕ್ಕಳ ಸಾಹಿತ್ಯ ಪುಸ್ತಕದ ಬಿಡುಗಡೆ ತಾ. ೨ ರಂದು (ಇಂದು)
ಇAದು ದೇವಾಲಯದ ವಾರ್ಷಿಕೋತ್ಸವಮಡಿಕೇರಿ, ಏ. ೧ : ಮಾದಾಪುರದ ಹಾಡಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕ ಹಬ್ಬವು ತಾ.೨ರಂದು (ಇಂದು) ನಡೆಯಲಿದೆ. ಮಧ್ಯಾಹ್ನ ೧ ಗಂಟೆಯಿAದ ಬೋಳ್‌ಕಾಟ್, ಚೋಪ್
ನೂತನ ಬಸ್ ಸಂಚಾರ ಆರಂಭಕರಿಕೆ, ಏ. ೧: ಭಾಗಮಂಡಲ- ಕರಿಕೆ ಪಾಣತ್ತೂರು ಮಾರ್ಗವಾಗಿ ನೂತನ ಖಾಸಗಿ ಬಸ್ ಸಂಚಾರ ಆರಂಭಗೊAಡಿದೆ. ವೀರಾಜಪೇಟೆಯಿಂದ ೭ ಗಂಟೆಗೆ ಹೊರಟು ಭಾಗಮಂಡಲ ಮಾರ್ಗವಾಗಿ ೧೨.೩೦ ಕ್ಕೆ
ಜನರಲ್ ತಿಮ್ಮಯ್ಯ ಸೇನಾ ಕ್ಷೇತ್ರಕ್ಕೆ ಮಾದರಿಮಡಿಕೇರಿ, ಮಾ. ೩೧ : ಜನರಲ್ ತಿಮ್ಮಯ್ಯ ಅವರ ಉತ್ತಮ ಸೇವೆಯಿಂದ ಅವರು ದೇಶಕಂಡ ಅತ್ಯುತ್ತಮ ಸೇನಾ ದಂಡ ನಾಯಕನಾಗಿದ್ದು, ಸೇನಾ ಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ ಎಂದು
ಜಿಲ್ಲಾಡಳಿತ ವತಿಯಿಂದ ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ ಮಡಿಕೇರಿ, ಮಾ. ೩೧: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೭ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ