ಬಹಿರಂಗ ಸಭೆ ಸಮಾರಂಭ ಅನುಮತಿ ಪಡೆಯುವುದು ಕಡ್ಡಾಯ

ಮಡಿಕೇರಿ, ಏ. ೧: ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುವ ಹಿನ್ನೆಲೆ ರಾಜಕೀಯ ಪಕ್ಷಗಳು/ ಸ್ವತಂತ್ರ ಅಭ್ಯರ್ಥಿಗಳು ಸಾಮೂಹಿಕ ಕಾರ್ಯಕ್ರಮ ನಡೆಸುವ ಮೊದಲು ಪೂರ್ವಾನುಮತಿ

ವಿಜೃಂಭಣೆಯಿAದ ಜರುಗಿದ ಪುದಿಯೋದಿ ಉತ್ಸವ

ನಾಪೋಕ್ಲು, ಏ. ೧: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ಶುಕ್ರವಾರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿAದ ನಡೆಯಿತು. ಮುಂಜಾನೆ ಸೂರ್ಯೋದಯದ

ಕೌಟುಂಬಿಕ ಹಾಕಿ ನಮ್ಮೆ ಅಂಜಪರವAಡಕ್ಕೆ ಆಘಾತ

ನಾಪೋಕ್ಲು, ಏ. ೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿನಾಲ್ಕನೆಯ ದಿನದ ಪಂದ್ಯಾಟದಲ್ಲಿ