ಹಾಕಿ ನಮ್ಮೆಗೆ ಇಂದು ಸಂಭ್ರಮದ ತೆರೆ ಕುಲ್ಲೇಟಿರ vs ಕುಪ್ಪಂಡ(ಕಾಯಪAಡ ಶಶಿ ಸೋಮಯ್ಯ) ಮಡಿಕೇರಿ, ಏ. ೮: ೨೦೧೮ರ ನಂತರದಲ್ಲಿ ನಾಲ್ಕು ವರ್ಷಗಳ ಕಾಲ ಕಾರಣಾಂತರಗಳಿAದ ಸ್ಥಗಿತಗೊಂಡು ಈ ವರ್ಷ ಮತ್ತೆ ಮರು ಚಾಲನೆಗೊಂಡ ಕೊಡವ ಕೌಟುಂಬಿಕ ಹಾಕಿ
೪೦ ದಿನಗಳಲ್ಲಿ ೨೮ ಕೋವಿಡ್ ಪ್ರಕರಣಗಳು ದೃಢ ಮಡಿಕೇರಿ, ಏ. ೮: ಇಡೀ ಪ್ರಪಂಚವನ್ನೇ ಬಾಧಿಸಿ ಸಾವು-ನೋವಿಗೆ ಕಾರಣವಾದ ಕೊರೊನಾ ವೈರಸ್ ದೂರವಾಗಿದೆ ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೇ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ದೂಡಿದೆ. ಕಳೆದ
ಕ್ರೀಡೆಯಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಮಡಿಕೇರಿ, ಏ. ೮: ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದೆAದು ಒಲಂಪಿಯನ್‌ಗಳಾದ ಮನೆಯಪಂಡ ಸೋಮಯ್ಯ ಹಾಗೂ ಅಂಜಪರವAಡ ಸುಬ್ಬಯ್ಯ ಅವರುಗಳು ಕರೆ ನೀಡಿದರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್
೨೪x೭ ನಿಯಂತ್ರಣ ಕೊಠಡಿಮಡಿಕೇರಿ, ಏ. ೮: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬAಧ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಯಾವುದೇ ಮಾಹಿತಿ ಅಥವಾ ದೂರಿನ ಬಗ್ಗೆ ಕ್ರಮ ವಹಿಸಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ೨೪x೭
ಚೋಳರ ಕಾಲದಿಂದಲೂ ಸಾಮಾಜಿಕ ಸೇವೆಯಲ್ಲಿರುವ ಕೊಡ್ಲಿಪೇಟೆಯ ಕಲ್ಲುಮಠಚೋಳರ ಕಾಲದಲ್ಲಿ ನಿರ್ಮಾಣ ಗೊಂಡ ಮಂದಿರವೊAದು ನಂತರದ ದಿನಗಳಲ್ಲಿ ಮಠವಾಗಿ ಪರಿವರ್ತನೆ ಗೊಂಡು ಇಂದಿಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಧಾರ್ಮಿಕ ಕೇಂದ್ರ ಕೊಡ್ಲಿಪೇಟೆಯ ಕಲ್ಲುಮಠವಾಗಿದೆ. ಕೊಡಗು ಹಾಗೂ ಹಾಸನ