ಕಿರಗಂದೂರಿನಲ್ಲಿ ಸಂಭ್ರಮದ ಸಬ್ಬಮ್ಮ ಸುಗ್ಗಿ ಉತ್ಸವ

ಸೋಮವಾರಪೇಟೆ, ಏ. ೮: ಸಮೀಪದ ಕಿರಗಂದೂರು ಗ್ರಾಮದ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ನೂರಾರು ಮಂದಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿAದ ನಡೆಯಿತು. ವಾರ್ಷಿಕ ಸುಗ್ಗಿ ಉತ್ಸವ ಅಂಗವಾಗಿ

ಬಾಚೀರ ಕ್ರಿಕೆಟ್ ಕಪ್ ಪಂದ್ಯAಡ ಕಳಕಂಡ ಮಂಡುವAಡ ಅಚ್ಚಪಂಡ ಸೆಮಿಫೈನಲ್ಗೆ

ಶ್ರೀಮಂಗಲ, ಏ. ೮: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬ ಆಶ್ರಯದಲ್ಲಿ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಕೊಡವ ಕೌಟುಂಬಿಕ ಟೆನ್ನಿಸ್

ಕುಶಾಲನಗರ ಮೈಸೂರು ಗಡಿಯಲ್ಲಿ ಹೆಚ್ಚಾದ ವಾಹನ ದಟ್ಟಣೆ

ಕುಶಾಲನಗರ, ಏ. ೮ : ಕುಶಾಲನಗರ ಕೊಪ್ಪ ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಯುತ್ತಿದ್ದು, ಇದರಿಂದ ಕುಶಾಲನಗರ ಮೂಲಕ