ಹಾರಂಗಿ ವೃಕ್ಷೆÆÃದ್ಯಾನದಲ್ಲಿ ತಲೆ ಎತ್ತಲಿದೆ ಜೀವ ವೈವಿಧ್ಯ ಔಷಧೀಯ ಉದ್ಯಾನ

ಕಣಿವೆ, ಏ. ೯: ಆಧುನಿಕ ತಂತ್ರಜ್ಞಾನಗಳು ಮೇಳೈಸಿದಷ್ಟು ಪಾರಂಪರಿಕ ಪದ್ಧತಿಗಳು ನಶಿಸುತ್ತಿವೆ. ಇದರಿಂದಾಗಿ ಭೂಮಿಯ ಮೇಲಿನ ಅಮೂಲ್ಯ ಜೀವಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆಧುನಿಕತೆ ಎಂಬುದು

ಪ್ರತಿಭಾ ಪುರಸ್ಕಾರ

ಚೆಯ್ಯಂಡಾಣೆ, ಏ. ೯: ದುಬೈ ಹೈಗೇಟ್ ಅಂರ‍್ರಾಷ್ಟಿçÃಯ ಶಾಲೆಯ ವತಿಯಿಂದ ನೀಡಲ್ಪಡುವ ೨೦೨೩ನೇ ಸಾಲಿನ ಉತ್ತಮ ಪ್ರತಿಭಾ ಪುರಸ್ಕಾರವನ್ನು ನಾಪೋಕ್ಲು ಚೆರಿಯಪರಂಬು ನಿವಾಸಿ ಆಸೀಫ್ ಹಂಝ ಪಡೆದುಕೊಂಡಿದ್ದಾರೆ.

ನಾಯಿ ಕಚ್ಚಿ ಬಾಲಕಿ ಗಂಭೀರ

ಕುಶಾಲನಗರ, ಏ. ೯: ಬಾಲಕಿಯೋರ್ವಳಿಗೆ ಸಾಕು ನಾಯಿಗಳು ಕಚ್ಚಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ವ್ಯಾಪಾರಿ ದರ್ಶನ್ ಎಂಬವರ ಪುತ್ರಿ ಹರ್ಲಿನ್