ಗುಂಡು ತಗುಲಿದ ಪ್ರಕರಣ ಬಂಧನ

ಸಿದ್ದಾಪುರ, ಫೆ. ೨೫: ತೋಟದ ನಡುವಿನಿಂದ ಬಂದೂಕಿನಿAದ ಗುಂಡು ಸ್ಫೋಟಿಸಿ ವ್ಯಕ್ತಿ ಗಾಯಗೊಂಡ ಪ್ರಕರಣ ಸಂಬAಧ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದಪುರ ನಿವಾಸಿ ಅರವಿನ್ ಜೆರಾಲ್ಡ್

ವೀರಾಜಪೇಟೆಯಲ್ಲಿ ಹಿಂದೂ ಸಂಗಮ ಹರಿದು ಬಂದ ಜನಸಾಗರ

ವೀರಾಜಪೇಟೆ, ಫೆ. ೨೫: ವಿರಾಜಪೇಟೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ವೀರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಭಕ್ತಿ ಭಾವ, ಶಿಸ್ತಿನೊಂದಿಗೆ ವೈಭವಯುತವಾಗಿ ನಡೆಯಿತು. ತೆಲುಗರ

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ

ಚೆಯ್ಯಂಡಾಣೆ, ಫೆ. ೨೫: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬವಾದ ಕುಂಬ್ಯಾರು ಕಲಾಡ್ಚ ಮಾ. ೨ ರಂದು ನಡೆಯಲಿದೆ. ಈಗಾಗಲೇ ಅಮ್ಮಂಗೇರಿ ಜ್ಯೋತಿಷ್ಯರಾದ ಕಣಿಯರ

ಭಾರತೀಯ ಪರಂಪರೆ ಸAಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಸಿದ್ದಾಪುರ, ಫೆ. ೨೫: ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಂಸದ ಯದುವೀರ್ ಒಡೆಯರ್ ಕರೆ ನೀಡಿದರು. ಸಿದ್ದಾಪುರದ ಶ್ರೀ ನಾರಾಯಣ ಗುರು