ಮಡಿಕೇರಿ ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕರಿಂದ ೧೫ ಲಕ್ಷ ಅನುದಾನ ಮಡಿಕೇರಿ, ಫೆ. ೨೬: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕÀ ಡಾ.
ಪುನರ್ ಪ್ರತಿಷ್ಠಾಪನೋತ್ಸವ ಅಂಗವಾಗಿ ಶೋಭಾಯಾತ್ರೆ ಮಡಿಕೇರಿ, ಫೆ. ೨೬: ನಗರದ ಜ್ಯೋತಿ ಬಡಾವಣೆಯ ಶ್ರೀ ವನಚಾಮುಂಡೇಶ್ವರಿ ಕ್ಷೇತ್ರದ ಬ್ರಹ್ಮಕಲಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ಇಲ್ಲಿನ ಗಾಂಧಿ ಮೈದಾನದಿಂದ
ವನ್ಯಜೀವಿ ಮಾಂಸ ಸಾಗಾಟ ಪ್ರಕರಣ ¥ *ಗೋಣಿಕೊಪ್ಪ, ಫೆ. ೨೬: ವನ್ಯಜೀವಿಯನ್ನು ಬೇಟೆಯಾಡಿ ಅದರ ಮಾಂಸ ಸಾಗಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ, ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗುರುವಾರ ಬೆಳಿಗ್ಗೆ ೪.೧೫ರ
ಹೆದ್ದಾರಿಯ ೨೧ ಕಡೆಗಳಲ್ಲಿ ರಕ್ಷಣಾ ತಡೆಗೋಡೆ ಮಡಿಕೇರಿ, ಫೆ. ೨೫: ರಾಷ್ಟಿçÃಯ ಹೆದ್ದಾರಿ ೨೭೫ ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ ೨೧ ಕಡೆಗಳಲ್ಲಿ ಸುಮಾರು ೯೪ ಕೋಟಿ ರೂ. ವೆಚ್ಚದ ರಕ್ಷಣಾ
ಗ್ಯಾರಂಟಿಗಳಿAದ ಸರಕಾರಕ್ಕೆ ಹೊರೆ ಡಿಕೆಶಿ ಬೆಂಗಳೂರು, ಫೆ. ೨೫: ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗುತ್ತಿವೆ ಎಂದು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಿಮೋಫಿಲಿಯಾ