ಇಂದಿನಿAದ ಚೇರಳ ಶ್ರೀಭಗವತಿ ಉತ್ಸವ ಚೆಟ್ಟಳ್ಳಿ, ಫೆ. ೨೬: ಇತಿಹಾಸ ಪ್ರಸಿದ್ಧವಾದ ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ತಾ. ೨೭ ರಿಂದ (ಇಂದಿನಿAದ) ಪ್ರಾರಂಭಗೊAಡು ಮಾರ್ಚ್ ೧ ರಂದು
ಪೊಲೀಸರಿಂದ ಜಾಗೃತಿ ಓಟ ಮಡಿಕೇರಿ, ಫೆ. ೨೬: ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಾ. ೧ ರಂದು ಕೊಡಗು ಜಿಲ್ಲಾ
ಭಗವತಿ ದೇವಿ ವಾರ್ಷಿಕ ಉತ್ಸವ ಮಡಿಕೇರಿ, ಫೆ. ೨೬: ಕದನೂರು ಶ್ರೀ ಭಗವತಿ ದೇವಿ ವಾರ್ಷಿಕ ಉತ್ಸವ ಮಾರ್ಚ್ ೧ ರಿಂದ ೬ರ ತನಕ ನಡೆಯಲಿದೆ. ಮಾ. ೧ ರಂದು ರಾತ್ರಿ ೭.೩೦ಕ್ಕೆ ಅಂದಿ
ಅಂತರರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಮಾಡಬೇಕು ಸೋಮವಾರಪೇಟೆ, ಫೆ. ೨೬: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕದ ಸಹಯೋಗದೊಂದಿಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ
ಹಿಂದೂ ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ ರುದ್ರಮುನಿ ಸ್ವಾಮೀಜಿ ಸೋಮವಾರಪೇಟೆ, ಫೆ. ೨೬: ನಿಜವಾದ ಮಾನವ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ