ಭೂಮಿ ಉಳುಮೆಗೆ ಸಿದ್ಧರಾದ ರೈತರುಕೂಡಿಗೆ, ಮೇ ೧೩: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಈ ವ್ಯಾಪ್ತಿಯಲ್ಲಿ ಭೂಮಿಯು ಉಳುಮೆಗೆ ಹದವಾಗಿದೆ. ಈ ಭಾಗದ ರೈತರು
ಎಮ್ಮೆಮಾಡಿನಲ್ಲಿ ಕಾಂಗ್ರೆಸಿಗರಿAದ ದಾಂಧಲೆ ನಾಪೋಕ್ಲು, ಮೇ ೧೩ : ಇಲ್ಲಿಗೆ ಸಮೀಪದ ಎಮ್ಮೆ ಮಾಡಿನಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವ ಸಂಭ್ರಮಾಚರಣೆ ಸಂದರ್ಭ ಬಿಜೆಪಿ ಕಾರ್ಯಕರ್ತರ ಮನೆಗೆ ಕಾಂಗ್ರೆಸಿಗರ ಗುಂಪು ಮಾರಕಾಯುಧಗಳೊಂದಿಗೆ ನುಗ್ಗಿ
ಕೊಡವ ಯುವ ಮೇಳ ಬೈಕ್ ಜಾಥಾಚೆಟ್ಟಳ್ಳಿ, ಮೇ ೧೩: ಮಡಿಕೇರಿಯಲ್ಲಿ ತಾ. ೨೦ ರಂದು ನಡೆಯಲಿರುವ ಕೊಡವ ಯುವ ಮೇಳ ಸಂಬAಧ ಕೊಡವ ರೈಡರ್ಸ್ ಕ್ಲಬ್ ಬೈಕ್ ಜಾಥಾ ನಡೆಯಲಿದೆ ಎಂದು ಕ್ಲಬ್‌ನ
ಆಲೂರು ಸಿದ್ದಾಪುರದಲ್ಲಿ ವಿಶ್ವ ದಾದಿಯರ ದಿನಾಚರಣೆಮುಳ್ಳೂರು, ಮೇ ೧೩: ಸಮೀಪದ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ ಸಂಭ್ರಮದಿAದ ನಡೆಯಿತು. ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ದಾದಿ ಯರು ಮೇಣದ ಹಣತೆಯನ್ನು
ಸಮಾಜ ಸೇವಕಿ ಸಾಧಕಿ ಕೊಣಿಯಂಡ ಕಾವ್ಯಛಲಗಾತಿ ಹೆಣ್ಣು ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಲ್ಲಳು. ಸಕಾರಾತ್ಮಕ ಭಾವನೆ ಯಶಸ್ಸಿನತ್ತ ಕೊಂಡೊಯ್ಯುವುದು. ಛಲ ಹಾಗೂ ಧೈರ್ಯವಿದ್ದರೆ ಸಾಧಿಸಬಹುದೆಂದು ತೋರಿಸಿ ಕೊಟ್ಟಿರುವ ಮಹಿಳಾ ಸಾಧಕಿ ಕೊಣಿಯಂಡ ಕಾವ್ಯ ಸಂಜು.