ಇಂದು ಮಡಿಕೇರಿಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ ಮಡಿಕೇರಿ, ಮೇ. ೧೨: ಕರ್ನಾಟಕ ವಿಧಾನಸಭೆ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಫಲಿತಾಂಶ ಒಂದು ಬಾಕಿ ಇದೆ. ತಾ. ೧೩ ರಂದು (ಇಂದು) ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದ್ದು,
ಗೌಡ ಪ್ರೀಮಿಯರ್ ಲೀಗ್ ಲಾಂಛÀನ ಬಿಡುಗಡೆಮಡಿಕೇರಿ, ಮೇ ೧೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಲೆದರ್ ಬಾಲ್ ಗೌಡ ಪ್ರೀಮಿಯರ್ ಲೀಗ್
ಮತದಾನದಲ್ಲಿ ಮಹಿಳೆಯರೇ ಮೇಲುಗೈ ಬೆಂಗಳೂರು, ಮೇ ೧೨: ಚುನಾವಣಾ ಆಯೋಗವು ಮತದಾನದ ಸಂಖ್ಯೆಯನ್ನು ಹೆಚ್ಚಿಸಲು ಹಲವು ಕಸರತ್ತು ನಡೆಸಿದರೂ, ರಾಜ್ಯದ ಮತದಾನದ ಶೇಕಡಾವಾರು ೭೫ನ್ನು ಎಂದೂ ದಾಟಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ
ನಾಳೆ ಅಮ್ಮಂದಿರ ದಿನತನ್ನ ಕರುಳ ಬಳ್ಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ತಾಯಿಗಿಂತ ರಕ್ಷಕರು ಯಾರೂ ಇಲ್ಲ. ತನ್ನ ಎದೆ ಹಾಲೆಂಬ ಅಮೃತವನ್ನುಣಿಸಿ ಬೆಳೆಸಿದ ಆ ಮಾತೃ ಹೃದಯ ಸ್ವರ್ಗಕ್ಕಿಂತ ಮಿಗಿಲು.
ನನ್ನಮ್ಮ ನನ್ನ ಜೀವನದ ಸೂಪರ್ ಸ್ಟಾರ್“ಉಸಿರು, ಹೆಸರು, ಬದುಕು ಕೊಟ್ಟವಳು ನನ್ನಮ್ಮ. ನೋವಿನಲ್ಲಿ ನಗು ಹಂಚಿ, ಅಂತರAಗದಲ್ಲಿ ಕಲ್ಮಶವಿಲ್ಲದೇ ಕನಸಿನಲ್ಲೂ ನನ್ನನ್ನು ಕಾಯುತ್ತಿರುವವಳು ನನ್ನಮ್ಮ. ನನ್ನ ಜೀವನದ ಸೂಪರ್ ಸ್ಟಾರ್’’ ಎಂದು ಡಿ.ಎಲ್.