ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ ೧೩: ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪ.ಪೂ. ಕಾಲೇಜು ಕೋರಂಗಾಲ (ಭಾಗಮಂಡಲ) ಮಡಿಕೇರಿ ತಾಲೂಕಿಗೆ ಪ್ರಥಮ ಪಿಯುಸಿ ತರಗತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ
ನಂಜುAಡೇಶ್ವರ ಉತ್ಸವಕಣಿವೆ, ಮೇ ೧೩: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ನಂಜುAಡೇಶ್ವರ ಹಾಗೂ ದೇವೀರಮ್ಮ ದೇವಾಲಯದ ವಾರ್ಷಿಕ ಪೂಜೋತ್ಸವ ತಾ. ೧೫ ಮತ್ತು ೧೬ ರಂದು ಎರಡು
ಕರಾಟೆಯಲ್ಲಿ ಚಿನ್ನದ ಪದಕಕೂಡಿಗೆ, ಮೇ ೧೩: ಕೇರಳದ ತಿರುವನಂತಪುರAನಲ್ಲಿ ನಡೆದ ಸೌತ್ ಇಂಡಿಯನ್ ಇನ್ವಿಟೇಷನ್ ಕರಾಟೆ ಚಾಂಪಿಯನ್ ಶಿಪ್‌ನ ಕುಮಿತೆ ವಿಭಾಗದಲ್ಲಿ ಕುಶಾಲನಗರದ ಅಭಯ್ ಕರ್ಕೆರ ಚಿನ್ನದ ಪದಕ, ಕಟಾ
ಡಿಪ್ಲೋಮಾ ಪ್ರವೇಶಕ್ಕೆ ಅವಕಾಶಮಡಿಕೇರಿ, ಮೇ ೧೩: ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೨೦೨೩-೨೪ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ನೇರವಾಗಿ ಪ್ರಥಮ
ಕೊಡವ ಯುವ ಮೇಳ ಬೈಕ್ ಜಾಥಾಚೆಟ್ಟಳ್ಳಿ, ಮೇ ೧೩: ಮಡಿಕೇರಿಯಲ್ಲಿ ತಾ. ೨೦ ರಂದು ನಡೆಯಲಿರುವ ಕೊಡವ ಯುವ ಮೇಳ ಸಂಬAಧ ಕೊಡವ ರೈಡರ್ಸ್ ಕ್ಲಬ್ ಬೈಕ್ ಜಾಥಾ ನಡೆಯಲಿದೆ ಎಂದು ಕ್ಲಬ್‌ನ