ಜೂ ೪ ರಂದು ಮ್ಯಾರಥಾನ್ ಸ್ಪರ್ಧೆ

ಮಡಿಕೇರಿ, ಮೇ ೧೩: ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿ ಯೇಷನ್ ವತಿಯಿಂದ ಜೂ. ೪ ರಂದು ಪೊನ್ನಂಪೇಟೆಯಲ್ಲಿ ಹಿರಿಯ ಅಥ್ಲಿಟ್‌ಗಳಿಗೆ ನಾಲ್ಕು ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ

ಪ್ರವರ್ಧಮಾನಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ

ಹೆಚ್.ಜೆ. ರಾಕೇಶ್ ಮಡಿಕೇರಿ, ಮೇ ೧೩ : ಎಲ್ಲೆಲ್ಲೂ ಜಯಘೋಷ, ಹೂವಿನ ಮಳೆಯಲ್ಲಿ ಮಿಂದೆದ್ದ ‘ಕೈ’ ಹುರಿಯಾಳುಗಳು, ಕೇಕೆ, ಚಪ್ಪಾಳೆ ತಟ್ಟುತ್ತ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಐತಿಹಾಸಿಕ ಕ್ಷಣಕ್ಕೆ

ನಿತ್ಯಪೂಜೆ ಸಮಯ ವಿಸ್ತರಣೆ

ಗೋಣಿಕೊಪ್ಪ ವರದಿ, ಮೇ ೧೩: ಬೈತೂರು ದೇವಸ್ಥಾನದಲ್ಲಿ ನಿತ್ಯಪೂಜೆ ಸಮಯ ವಿಸ್ತರಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಕ್ಕರಾದ ಪುಗ್ಗೇರ ಪೊನ್ನಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂಜಾನೆ ೫.೩೦ ಗಂಟೆಯಿAದ

ಕೊಡವ ವಿದ್ಯಾರ್ಥಿ ಸಂಘದ ವಾರ್ಷಿಕ ಕಾರ್ಯಕ್ರಮ

ಮಡಿಕೇರಿ, ಮೇ ೧೩: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೊಡವ ಸ್ಟೂಡೆಂಟ್ಸ್ ಅಸೋಸಿ ಯೇಷನ್(ಕೆಎಸ್‌ಪಿ)ನಿಂದ ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಸಂಘದ