ಬೆಸ್ತರ ಬದುಕು ದುಸ್ತರ ಸೂರಿಲ್ಲದೇ ನೀರು ಇರುವ ದಂಡೆಯಲ್ಲೇ ವಾಸ

ಕಣಿವೆ, ಮೇ ೧೩: ಹಗಲಲ್ಲಿ ದಿನವಿಡೀ ನೀರೊಳಗಿದ್ದು ಮೀನು ಹಿಡಿದು ಮಾರಾಟ ಮಾಡಿ ಬದುಕು ಸವೆಸುತ್ತಿರುವ ಬೆಸ್ತರ ಕುಟುಂಬಗಳಿಗೆ ಸೂರು ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಕೆರೆ-ಕಟ್ಟೆ, ಕೊಲ್ಲಿ ಹಾಗೂ

ನೃತ್ಯದಲ್ಲಿ ಅಂರ‍್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆ

ವೀರಾಜಪೇಟೆ, ಮೇ ೧೩: ನ್ಯಾಷನಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ವಿಶಾಖಪಟ್ಟಣಂ ನಗರಹಳ್ಳಿಯಲ್ಲಿ ನಡೆದ ರಾಷ್ಟçಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ನಿಸರ್ಗ ಬಡಾವಣೆಯ ಚೀಯಪ್ಪನ ಹಂಸಿನಿ ಹಾಗೂ

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಮಡಿಕೇರಿ, ಮೇ ೧೩: ಕರ್ನಾಟಕ ವಿಧಾನಸಭೆ ೨೦೨೩ರ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾಚಿತ್ರ

ಮತದಾನ ಕಾರ್ಯದಲ್ಲಿ ಸ್ವಯಂ ಸೇವಕರಾದ ವಿದ್ಯಾರ್ಥಿಗಳು

ಚೆಟ್ಟಳ್ಳಿ, ಮೇ ೧೩: ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ವಿದ್ಯಾರ್ಥಿಗಳು ಮತದಾನ ಕೇಂದ್ರದಲ್ಲಿ ಸೇವಾ ಕಾರ್ಯದಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಆಯೋಗದ