ಬಾಳೆಯಡ ಕಪ್ ಕ್ರಿಕೆಟ್ ಚೆಕ್ಕೆರ ಚಾಂಪಿಯನ್ ನಾಪೋಕ್ಲು, ಮೇ ೨೧: ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಅಂತಿಮ ಪಂದ್ಯದಲ್ಲಿ ಚೆಕ್ಕೆರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿ
ಆಹಾರ ಅರಸಿ ಬಂದ ಗರ್ಭಿಣಿ ಕಾಡಾನೆಗೆ ಗುಂಡು ಹಾರಿಸಿ ಹತ್ಯೆ ಕಣಿವೆ, ಮೇ ೨೧: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ತುಂಬು ಗರ್ಭಿಣಿ ಕಾಡಾನೆಯೊಂದು ಆಗಂತುಕರು ಹಾರಿಸಿದ ಗುಂಡೇಟಿಗೆ ಬಲಿಯಾದ ಘಟನೆ ಗುಡ್ಡೆಹೊಸೂರು ಬಳಿಯ ರಸುಲ್‌ಪುರದಲ್ಲಿ ಶನಿವಾರ
ಬೆಳ್ಳೂರು ಬಳಿ ಮನುಷ್ಯನ ಕಾಲು ಪತ್ತೆಗೋಣಿಕೊಪ್ಪಲು, ಮೇ ೨೧: ಕಾಫಿ ತೋಟದಲ್ಲಿ ಮನುಷ್ಯನ ಕಾಲೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಮAಗಲ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಾಫಿ ತೋಟವೊಂದರಲ್ಲಿ
ಪ್ರವಾಸಿಗರ ಮೇಲೆ ಹಲ್ಲೆ ಮೂವರ ವಿರುದ್ಧ ಪ್ರಕರಣ ಮಡಿಕೇರಿ, ಮೇ ೨೧: ಮಡಿಕೇರಿ ಹೊರವಲಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಅಬ್ಬಿಫಾಲ್ಸ್ನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಮೂವರ ವಿರುದ್ಧ ಮಡಿಕೇರಿ ಗ್ರಾಮಾಂತರ
ಕೊಡಗಿನ ಗಡಿಯಾಚೆಬಿಜೆಪಿ ಸರ್ಕಾರದ ಎಲ್ಲಾ ಹಗರಣಗಳ ಮರು ತನಿಖೆ; ಸಚಿವ ಎಂ.ಬಿ. ಪಾಟೀಲ್ ಬೆಂಗಳೂರು, ಮೇ ೨೧: ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕೇಳಿ ಬಂದಿದ್ದ ಎಲ್ಲಾ ಹಗರಣಗಳನ್ನು ಮರು ತನಿಖೆ