ಫೈವ್ ಎ ಸೈಡ್ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆಮಡಿಕೇರಿ, ಮೇ ೨೨: ತವರುಮನೆ ಹೆಣ್ಣು ಮಕ್ಕಳಿಗೆ ದೇವಾಲಯ ಇದ್ದಂತೆ ಎಂದು ನಿವೃತ ಉಪಾಧ್ಯಾಯಿನಿ ಬಯವಂಡ ಇಂದಿರಾ ಬೆಳ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಣಗೇರಿ ಸರ್ಕಾರಿ ಪ್ರಾಥಮಿಕ ಶಾಲಾ
ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಮೇ ೨೨: ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ವ್ಯಾಪ್ತಿಯ ಅಭ್ಯತ್‌ಮಂಗಲ, ಅತ್ತಿಮಂಗಲ, ಸಂಪಿಗೆಕೊಲ್ಲಿ, ಕಾಟಿಬಾಣೆ, ಬೆಟ್ಟದಕಾಡು, ನೆಲ್ಲಿಹುದಿಕೇರಿ, ಬರಡಿ, ಒಂಟಿಯAಗಡಿ, ವಾಲ್ನೂರು-ತ್ಯಾಗತ್ತೂರು, ಅರೆಕಾಡು ಭಾಗಗಳಲ್ಲಿ ಬೀಡುಬಿಟ್ಟಿರುವ
ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ಚಾಲನೆಮಡಿಕೇರಿ ಮೇ ೨೨ : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು. ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ೭ ಡೆಂಗ್ಯೂ ಪ್ರಕರಣಸುಂಟಿಕೊಪ್ಪ, ಮೇ ೨೨: ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ೭ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜನತೆ ಯಾವುದೇ ಅಂತಕ ಪಡುವ
ಕುಟ್ಟಿಚಾತ ಚಾಮುಂಡಿ ದೇವರ ಉತ್ಸವಮಡಿಕೇರಿ, ಮೇ ೨೨: ಮತ್ತೂರು - ಕಿರಗೂರು (ಬೀಟುವಾಡ) ಗ್ರಾಮದ ಶ್ರೀ ಕುಟ್ಟಿಚಾತ ಚಾಮುಂಡಿ ದೇವರ ಉತ್ಸವ ಗ್ರಾಮದ ದೇವರ ಅಂಬಲದಲ್ಲಿ ತಾ. ೨೫ರಂದು ಗುರುವಾರ ರಾತ್ರಿ