ಅಮ್ಮನ ಪ್ರೀತಿ ಅವಿಸ್ಮರಣೀಯ ಉಪ್ಪಿಗಿಂತ ರುಚಿಯಿಲ್ಲ-ತಾಯಿಗಿಂತ ಬಂಧುವಿಲ್ಲ ಉಪ್ಪಿಗಿAತ ರುಚಿಯಿಲ್ಲ - ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿನಂತೆ ನನ್ನ ಜೀವನದಲ್ಲಿ ನನಗೆ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದರೆ ನನ್ನ ಅಮ್ಮ. ನಾನು
ಬೋಡ್ನಮ್ಮೆ ಸಂಪನ್ನಗೋಣಿಕೊಪ್ಪ ವರದಿ, ಮೇ ೨೧: ಮಾಯಮುಡಿ ಗ್ರಾಮದ ಬೋಡ್‌ನಮ್ಮೆಯು ಗುರುವಾರ ಕುದುರೆ ಹಬ್ಬ ಆಚರಣೆಯೊಂದಿಗೆ ಸಂಪನ್ನಗೊAಡಿತು. ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರ ಕಾಡಿನಲ್ಲಿರುವ ಮಾನಿಲ್ ದೈವನೆಲೆಯಲ್ಲಿ ನಾಪರೆ
ಇಂದಿನಿಂದ ಪ್ರತಿಷ್ಠಾಪನಾ ವರ್ಷಿಕೋತ್ಸವಮಡಿಕೇರಿ, ಮೇ ೨೧: ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ
ಇಂದಿನಿAದ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ ೨೧: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಪ್ರವೇಶಾತಿ ಆರಂಭಮಡಿಕೇರಿ, ಮೇ ೨೧ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ೨೦೨೩-೨೪ನೇ ಸಾಲಿಗೆ ಪ್ರಥಮ ಬಿಎ ಮತ್ತು ಬಿಕಾಂ ತರಗತಿಗಳಿಗೆ ಪ್ರವೇಶಾತಿ ಆರಂಭಗೊAಡಿದೆ. ನೂತನವಾಗಿ