ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ

ಪೊನ್ನAಪೇಟೆ, ಮೇ ೨೨: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜಿನ ಮೈದಾನದಲ್ಲಿ ತಾ.೨೩ ರಿಂದ (ಇಂದಿನಿAದ) ೨೫ರವರೆಗೆ ರಾಜ್ಯಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಲಾರಿ ಹರಿದು ನವವಿವಾಹಿತೆ ಸಾವು

ಕೂಡಿಗೆ, ಮೇ ೨೨: ಮೂಲತಃ ಕೂಡಿಗೆ ಗ್ರಾಮದ, ಇತ್ತೀಚೆಗಷ್ಟೆ ಅರಕಲಗೋಡಿಗೆ ವಿವಾಹವಾಗಿದ್ದ ಮಹಿಳೆ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಅರಕಲಗೋಡು ಸಮೀಪದ ನಾಗಲಾಪುರ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ಶೋಭಾ

ಪ್ರಾಕೃತಿಕ ವಿಕೋಪ ಎದುರಿಸಲು ಅಗತ್ಯ ಮುಂಜಾಗ್ರತೆ ವಹಿಸಿ ಡಾಬಿಸಿಸತೀಶ

ಮಡಿಕೇರಿ, ಮೇ ೨೨ : ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸನ್ನದ್ಧರಾಗಿರುವಂತೆ