ಮೂರು ದಿನಗಳಲ್ಲಿ ೧೫ ಹಾವುಗಳ ರಕ್ಷಣೆ ಮಡಿಕೇರಿ, ಮೇ ೨೪: ಕಳೆದ ಮೂರು ದಿನಗಳÀಲ್ಲಿ ಅಮ್ಮತ್ತಿ ಹಾಗೂ ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಂಡು ಬಂದ ೧೫ ನಾಗರಹಾವುಗಳನ್ನು ಉರಗ ರಕ್ಷಕರುಗಳಾದ ಸುರೇಶ್ ಪೂಜಾರಿ, ರೋಷನ್
ಶ್ರೀ ಪಾಲ್ತಿರಿಕೆ ಅಯ್ಯಪ್ಪ ದೇಗುಲ ಅಷ್ಟಬಂಧ ಬ್ರಹ್ಮಕಲಶೋತ್ಸವವೀರಾಜಪೇಟೆ, ಮೇ ೨೪: ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗ್ಗುಲ ಗ್ರಾಮದಲ್ಲಿ ನೆಲೆ ಕಂಡಿರುವ ಸುಮಾರು ೩೬೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ
ಭವಿಷ್ಯ ನಿಧಿ ನಿಮ್ಮ ಹತ್ತಿರಮಡಿಕೇರಿ, ಮೇ ೨೪: ಭವಿಷ್ಯ ನಿಧಿ ನಿಮ್ಮ ಹತ್ತಿರ ೨.೦ ಅಡಿಯಲ್ಲಿ ತಾ. ೨೯ರಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪಿ.ಎಫ್. ಸದಸ್ಯರು, ಪಿಂಚಣಿದಾರರು, ಉದ್ಯೋಗದಾತರು
ಡಿ ಶಿವಪ್ಪ ಸ್ಮಾರಕ ಫುಟ್ಬಾಲ್ ಎರಡು ತಂಡಗಳು ಸೆಮಿ ಫೈನಲ್ಗೆ ಸುಂಟಿಕೊಪ್ಪ, ಮೇ ೨೪: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್
ಟವೆಲ್ ಡೇಮನುಜ ಉಪಯೋಗಿಸುವ ಎಲ್ಲ ವಸ್ತುಗಳಿಗೂ ಒಂದೊAದು ದಿನಾಚರಣೆ ಇದೆ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಬಳಸಲಾಗುವ ‘ಟವೆಲ್’ಗೂ ಕೂಡ ಒಂದು ದಿನವಿದೆ ಎಂದರೆ ಅಚ್ಚರಿಯಾಗದಿರದು..! ಮೇ ೨೫ ಅದರ