‘ವೈನ್’ಗೂ ಒಂದು ಸುದಿನನಮ್ಮಲ್ಲಿ ಒಂದೊAದು ವಿಚಾರಗಳಿಗೂ ಒಂದೊAದು ದಿನವಿದೆ.., ಪ್ರತಿ ಹಬ್ಬ ಆಚರಣೆಗಳಿಗೂ ದಿನಗಳ ನಿಗದಿಯಿದೆ., ಬೇರೆ ಬೇರೆ ವಿಚಾರಗಳನ್ನು ಸಂಭ್ರಮಿಸಲು ದಿನಗಳನ್ನು ಮೀಸಲಿಡಲಾಗಿದೆ., ಅಮ್ಮಂದಿರ, ಅಪ್ಪಂದಿರ, ಸ್ನೇಹಿತರ, ಸಹೋದರರ,
ರಾಜ್ಯ ಮಟ್ಟದ ಸೆವೆನ್ ಸೈಡ್ ಎ ಹಾಕಿ ಇಂದು ಫೈನಲ್ ಪಂದ್ಯಪೊನ್ನAಪೇಟೆ.ಮೇ.೨೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸೆವೆನ್ ಸೈಡ್ ಎ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್), ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು, ಬೆಂಗಳೂರು
ಗೌಡ ಕ್ರಿಕೆಟ್ ಐದನೇ ದಿನದ ಫಲಿತಾಂಶಮಡಿಕೇರಿ, ಮೇ ೨೪: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಟಿ೧೦ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿಯ ಐದನೇ ದಿನದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು
ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ ೨೪: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ಕೆ.ಬಿ ಮಹಂತೇಶ್ ಸ್ಮರಣಾರ್ಥ ಅತ್ಯುತ್ತಮ ಪರಿಣಾಮಕಾರಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಮೇ ೨೪ : ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧ ಕೋಟೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ತಾ. ೨೫ ರಂದು