ಮಹಿಳೆಯರು ಸಂಘಟಿತರಾಗಬೇಕು ಶಶಿಕಾಂತ್ ರೈ ಮಡಿಕೇರಿ, ಮೇ ೨೪: ರಾಮ ರಾಜ್ಯದ ಕನಸು ನನಸಾಗಬೇಕಾದರೆ ಮಹಿಳೆಯರು ಮತ್ತಷ್ಟು ಸಂಘಟಿತರಾಗಬೇಕೆAದು ಕಂಬಿಬಾಣೆ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಶಶಿಕಾಂತ್ ರೈ ಕರೆ
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಭೇಟಿಕುಶಾಲನಗರ, ಮೇ ೨೪: ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಜಯ ಭಾಸ್ಕರ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಜೊತೆ ಚರ್ಚೆ
ಶತಾಯುಷಿಗೆ ಸನ್ಮಾನ ಶ್ರೀಮಂಗಲ, ಮೇ ೨೪: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಗ್ರಾಮದ ಅಣ್ಣೀರ ಕುಟುಂಬದ ಶತಾಯುಷಿ ಮುತ್ತಮ್ಮ ಚಂಗಪ್ಪ (೧೦೪- ತಾಮನೆ ಮುಲ್ಲೇಂಗಡ- ಬಿ.ಶೆಟ್ಟಿಗೇರಿ) ಇವರನ್ನು ಅಣ್ಣೀರ ಕುಟುಂಬ ಅಭಿವೃದ್ಧಿ
ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಮಡಿಕೇರಿ, ಮೇ ೨೪: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ವೀರಾಜಪೇಟೆ ಕಾಂಗ್ರೆಸ್ ಪ್ರಮುಖರುಗಳು ಆಗ್ರಹಿಸಿದರು. ನಗರದ ಪತ್ರಿಕಾ
ನಾಳೆ ಗ್ರಾಮ ದೇವತೆಯ ಹಬ್ಬಕೂಡಿಗೆ, ಮೇ ೨೪: ಶ್ರೀ ದಂಡಿನಮ್ಮ ಬಸವೇಶ್ವರ, ಶ್ರೀ ಮುತ್ತತ್ತಿ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ವಾರ್ಷಿಕ ಗ್ರಾಮ ದೇವತೆಯ ಹಬ್ಬ,