ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ನರೇಂದ್ರಬಾಬು *ಗೋಣಿಕೊಪ್ಪ, ಮೇ ೧೨: ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಂಡಿದ್ದು, ಜಾಗೃತಿ, ಸಂಘಟನೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿರುವ ೨೦೫ ಜಾತಿ, ೮೦೦ಕ್ಕೂ ಹೆಚ್ಚುಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆಗೋಣಿಕೊಪ್ಪಲು, ಮೇ ೧೨: ಪೊನ್ನಂಪೇಟೆ ತಾಲೂಕಿನಲ್ಲಿ ಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ಎಂ.ಪಿ. ರಾಜ ಹಾಗೂ ಕಾರ್ಯದರ್ಶಿಯಾಗಿ ಆಲಿರ ಸಮ್ಮದ್ ಆಯ್ಕೆಗೊಂಡಿದ್ದಾರೆ.ಮುಂಗಾರು ಹಂಗಾಮಿನ ಕಾರ್ಯಾಗಾರಮಡಿಕೇರಿ, ಮೇ ೧೨: ಪ್ರಸಕ್ತ (೨೦೨೨-೨೩) ಸಾಲಿನ ಕೃಷಿ ಇಲಾಖೆಯ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಾಗಾರವು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ತಾ. ೧೩ ಮತ್ತು ೧೪ಕೋವಿಡ್ನಿಂದ ಮೃತಪಟ್ಟವರ ಅಂಕಿ ಅAಶದಲ್ಲಿ ಏರುಪೇರು ನಲಪಾಡ್ ಆರೋಪಮಡಿಕೇರಿ, ಮೇ ೧೨: ಕೋವಿಡ್‌ನಿಂದ ಸಾವನ್ನಪ್ಪಿದವರ ಅಂಕಿ ಅಂಶದಲ್ಲಿ ರಾಜ್ಯ ಸರಕಾರ ನೀಡಿದ ವರದಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಸರಕಾರಪಾಲೇಮಾಡು ಸ್ಮಶಾನ ಜಾಗಕ್ಕಾಗಿ ರಾಜ್ಯ ಮಟ್ಟದ ಹೋರಾಟ ಮೊಣ್ಣಪ್ಪ ಮಡಿಕೇರಿ ಮೇ ೧೧ : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡುವಿ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೀಮಿತವಾದ ೨ ಎಕರೆ ಸ್ಮಶಾನ ಜಾಗವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ನರೇಂದ್ರಬಾಬು *ಗೋಣಿಕೊಪ್ಪ, ಮೇ ೧೨: ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಂಡಿದ್ದು, ಜಾಗೃತಿ, ಸಂಘಟನೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿರುವ ೨೦೫ ಜಾತಿ, ೮೦೦ಕ್ಕೂ ಹೆಚ್ಚು
ಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆಗೋಣಿಕೊಪ್ಪಲು, ಮೇ ೧೨: ಪೊನ್ನಂಪೇಟೆ ತಾಲೂಕಿನಲ್ಲಿ ಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ಎಂ.ಪಿ. ರಾಜ ಹಾಗೂ ಕಾರ್ಯದರ್ಶಿಯಾಗಿ ಆಲಿರ ಸಮ್ಮದ್ ಆಯ್ಕೆಗೊಂಡಿದ್ದಾರೆ.
ಮುಂಗಾರು ಹಂಗಾಮಿನ ಕಾರ್ಯಾಗಾರಮಡಿಕೇರಿ, ಮೇ ೧೨: ಪ್ರಸಕ್ತ (೨೦೨೨-೨೩) ಸಾಲಿನ ಕೃಷಿ ಇಲಾಖೆಯ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಾಗಾರವು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ತಾ. ೧೩ ಮತ್ತು ೧೪
ಕೋವಿಡ್ನಿಂದ ಮೃತಪಟ್ಟವರ ಅಂಕಿ ಅAಶದಲ್ಲಿ ಏರುಪೇರು ನಲಪಾಡ್ ಆರೋಪಮಡಿಕೇರಿ, ಮೇ ೧೨: ಕೋವಿಡ್‌ನಿಂದ ಸಾವನ್ನಪ್ಪಿದವರ ಅಂಕಿ ಅಂಶದಲ್ಲಿ ರಾಜ್ಯ ಸರಕಾರ ನೀಡಿದ ವರದಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಸರಕಾರ
ಪಾಲೇಮಾಡು ಸ್ಮಶಾನ ಜಾಗಕ್ಕಾಗಿ ರಾಜ್ಯ ಮಟ್ಟದ ಹೋರಾಟ ಮೊಣ್ಣಪ್ಪ ಮಡಿಕೇರಿ ಮೇ ೧೧ : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡುವಿ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೀಮಿತವಾದ ೨ ಎಕರೆ ಸ್ಮಶಾನ ಜಾಗವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು.