ಕಳೆ ತೆಗೆದು ಮಣ್ಣು ಕಟ್ಟುವ ಕಾಯಕ ಉತ್ತಮ ಬೆಲೆ ನಿರೀಕ್ಷೆಯತ್ತ ಶುಂಠಿ ಕೃಷಿಕಕಣಿವೆ, ಜೂ. ೪: ಕೃಷಿಕರು ಈ ಬಾರಿ ಅತ್ಯಂತ ಹೆಚ್ಚು ಖುಷಿಯಿಂದ ಕೈಗೊಂಡಿರುವ ಶುಂಠಿ ಫಸಲಿಗೆ ಸರಾಸರಿ ಇದೀಗ ಮೂರು ತಿಂಗಳು. ಶುAಠಿ ಬಿತ್ತನೆಯ ಆರಂಭದ ಒಂದೆರಡು ತಿಂಗಳ
ಎಫ್ಎಂಕೆಎAಸಿ ಕೊಡವ ಕೇರಿಯ ಮಹಾಸಭೆ ನೂತನ ಆಡಳಿತ ಮಂಡಳಿ ರಚನೆ ಮಡಿಕೇರಿ, ಜೂ. ೪: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕೊಡವ ಕೇರಿಯ ೧೬ನೇ ವರ್ಷದ ಮಹಾಸಭೆಯು ನಗರದ ಕೊಡವ ಸಮಾಜದಲ್ಲಿ ನಡೆಯಿತು. ಕೇರಿಯ ಅಧ್ಯಕ್ಷ ಬೋಡಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ
ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ವಹಣಾ ಸಮಿತಿ ಸಭೆಮಡಿಕೇರಿ, ಜೂ. ೪: ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ವಹಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆ ಯಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ
ಇಂದು ಸೈಕಲ್ ಜಾಥಾಮಡಿಕೇರಿ, ಜೂ. ೪: ವಿಶ್ವ ಪರಿಸರ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮೂರ್ನಾಡುವಿನಿಂದ ಮಡಿಕೇರಿ ತನಕ ತಾ.೫ರಂದು (ಇಂದು) ಸೈಕಲ್ ಜಾಥಾ ನಡೆಯಲಿದೆ. ಮೂರ್ನಾಡುವಿನಿಂದ ಸೈಕ್ಲಿಂಗ್
ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸ್ಥಾನ ಅತ್ಯಗತ್ಯಮಡಿಕೇರಿ, ಜೂ. ೪: ಕೊಡಗಿ ನಲ್ಲಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗಬೇಕಾದರೆ ಕೊಡಗಿಗೆ ಸಚಿವ ಸ್ಥಾನ ಅತ್ಯ ಗತ್ಯ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಅಬಿ