ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಗುಡ್ಡೆಹೊಸೂರು, ಜೂ. ೫: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾದಲ್ಲಿ ಮೂರು ದಿನಗಳ ಕಾಲ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮೂರು ದಿನಗಳ ಕಾಲ
ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಮಡಿಕೇರಿ, ಜೂ. ೫: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯು ಕೈಕೇರಿಯಾ ವಿಪ್ರ ಸಭಾ ಭವನದಲ್ಲಿ ಸಂಘದ ಅಧ್ಯಕ್ಷÀ ಶ್ರೀ ರಾಘವೇಂದ್ರ ವೈಲಯ ಅವರ ಅಧ್ಯಕ್ಷತೆ
ನಿಯಮ ಉಲ್ಲಂಘಿಸಿ ಜಾಗ ಮಂಜೂರು ದಸಂಸ ಖಂಡನೆ ಶನಿವಾರಸAತೆ, ಜೂ. ೫ : ಅಂಕನಹಳ್ಳಿ-ಮೆಣಸ ಗ್ರಾಮದ ಊರುಗುಪ್ಪೆ ಜಾಗ ಮಂಜೂರಾತಿಗೆ ಶಿಫಾರಸ್ಸು ಮಾಡಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯ ಚಾಲನಾ ಸಂಘರ್ಷ ಸಮಿತಿ
ಕಾಳಿಂಗ ಸೆರೆನಾಪೋಕ್ಲು, ಜೂ. ೫: ಸಮೀಪದ ಬಲ್ಲಮಾವಟಿ ಗ್ರಾಮ ದಲ್ಲಿ ಕಾಳಿಂಗ ಸರ್ಪವನ್ನು ಶನಿವಾರ ಸೆರೆ ಹಿಡಿಯಲಾಗಿದೆ. ಗ್ರಾಮದ ನಿವಾಸಿ ಎಡಿಕೇರಿ ಸನ್ನಿ ಅವರ ಮನೆಯ ಸೌದೆ ಕೊಟ್ಟಿಗೆ
‘ಶಕ್ತಿ’ ಯೋಜನೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಮಡಿಕೇರಿ, ಜೂ. ೫: ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯಡಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ) ಬೆಂಗಳೂರು ಮಹಾನಗರ ಸಾರಿಗೆ