ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ

ವೀರಾಜಪೇಟೆ, ಜೂ. ೯: ಸಮೀಪದ ಕದನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪ್ರತಿಷ್ಠಾಪನಾ

ಬಹುದಿನಗಳ ಬೇಡಿಕೆಗೆ ದೊರೆಯದ ಸ್ಪಂದನ

ಶನಿವಾರಸಂತೆ, ಜೂ. ೯: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ಪುರಾತನ ಹಾರಳ್ಳಿ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಲ್ಲದೇ ತ್ಯಾಜ್ಯವನ್ನೂ ತಂದು ಸುರಿಯುತ್ತಿದ್ದಾರೆ.

ಮಡಿಕೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ವೈಜ್ಞಾನಿಕ ಕ್ರಮ ಡಾ ಮಂಥರ್ಗೌಡ

ಮಡಿಕೇರಿ, ಜೂ. ೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಏರ್ಪಟ್ಟಿರುವ ನೀರಿನ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿ ಸಮಸ್ಯೆ ಬಾರದ ರೀತಿಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಲು

ಯಾವ ಜಿಲ್ಲೆಗೆ ಯಾರು ಉಸ್ತುವಾರಿಗಳು

ಬೆಂಗಳೂರು, ಜೂ. ೯: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಬೆಂಗಳೂರು ನಗರ - ಡಿ.ಕೆ. ಶಿವಕುಮಾರ್ ತುಮಕೂರು - ಡಾ. ಜಿ. ಪರಮೇಶ್ವರ್ ಗದಗ - ಹೆಚ್.ಕೆ. ಪಾಟೀಲ್ ಬೆಂಗಳೂರು ಗ್ರಾಮಾಂತರ - ಕೆ.ಹೆಚ್. ಮುನಿಯಪ್ಪ ರಾಮಲಿಂಗಾರೆಡ್ಡಿ - ರಾಮನಗರ ಕೆ.ಜೆ.