ಕೂಡುಮಂಗಳೂರು ಗ್ರಾಪಂ ಸಭೆ ನೂತನ ಕಟ್ಟಡಕ್ಕೆ ಜಾಗ ಕಾಯ್ದಿರಿಸಲು ಒತ್ತಾಯ ಕೂಡಿಗೆ, ಜೂ. ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ಈಗಿರುವ ಗ್ರಾಮ ಪಂಚಾಯಿತಿ ಕಟ್ಟಡವು
ವಿದ್ಯಾರ್ಥಿಗಳಿಂದ ಜಾಗೃತಿ ಮೆರವಣಿಗೆಸಿದ್ದಾಪುರ, ಜೂ. ೨೯: ಅಂರ‍್ರಾಷ್ಟಿçÃಯ ಮಾದಕ ವ್ಯಸನ ವಿರೋಧಿ ದಿನದ ಪ್ರಯುಕ್ತ, ಸಿದ್ದಾಪುರದ ಸೈಂಟ್ ಆ್ಯನ್ಸ್ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವತಿಯಿಂದ ಮಾದಕ ದ್ರವ್ಯಗಳಿಂದ ದೂರವಿರಿ
ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮ ಶನಿವಾರಸಂತೆ, ಜೂ. ೨೯: “ಇಂದಿನ ಆಧುನೀಕರಣದಲ್ಲಿ ಹಳೆಯ ವಸ್ತುಗಳು ಬೇಡವಾಗಿದ್ದು ವಸ್ತುಗಳನ್ನು ಬಳಸಿ ಎಸೆಯುವುದೇ ವ್ಯಾಪಕವಾಗಿದೆ. ಮರುಬಳಕೆಯ ಮಾತೇ ಇಲ್ಲ.ಹೊಸ ವಸ್ತುಗಳು ಸುಲಭವಾಗಿ ಸಿಗುತ್ತವೆ ಎಂದು ಸಂಪನ್ಮೂಲ
ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಬದ್ಧ ಪೊನ್ನಣ್ಣವೀರಾಜಪೇಟೆ, ಜೂ. ೨೯: ವಿಶೇಷ ಚೇತನರ ಕಲ್ಯಾಣಕ್ಕಾಗಿ ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಭರವಸೆ ನೀಡಿದರು. ವೀರಾಜಪೇಟೆಯ ಪುರಭವನದಲ್ಲಿ
ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡುವಂತೆ ಮನವಿ ವೀರಾಜಪೇಟೆ, ಜೂ. ೨೯: ಹಾಕಿ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಮತ್ತು ಅನುದಾನಗಳನ್ನು ಬಿಡುಗಡೆ ಮಾಡುವಂತೆ ಖೇಲೋ ಮಾಸ್ರ‍್ಸ್ ಗೆಮ್ ಹಾಕಿ ಫೇಡರೇಷನ್ ಕರ್ನಾಟಕ ಸಂಸ್ಥೆಯ