ನೀರಿನ ಟ್ಯಾಂಕ್ ವಿತರಣೆಕೊಡ್ಲಿಪೇಟೆ, ಜೂ. ೨೮: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಶೇ. ೫ರ ಪಂಚಾಯಿತಿ ನಿಧಿಯಡಿ ವಿಶೇಷಚೇತನ ಫಲಾನುಭವಿಗಳಿಗೆ ನೀರಿನ ಟ್ಯಾಂಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭ ಗ್ರಾ.ಪಂ.
ತ್ಯಾಗ ಬಲಿದಾನಗಳ ಹಬ್ಬ ಬಕ್ರೀದ್ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈದುಲ್ ಅಝ್‌ಹಾ ಎಂಬ ಬಕ್ರೀದ್ ಹಬ್ಬದ ಸಂದೇಶ. ಮಕ್ಕಾದ ಪವಿತ್ರ ಹಜ್‌ನಲ್ಲಿ ಬಡವನಿಗೊಂದು,
ತ್ಯಾಗ ಮತ್ತು ಬಲಿದಾನದ ಸಂಕೇತ ಬಕ್ರೀದ್ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವನ್ನು ಈ ಬಾರಿ ತಾ. ೨೯ ರಂದು ಆಚರಿಸಲಾಗುತ್ತಿದೆ. ಹಿಜರಿ ವರ್ಷದ ಕೊನೆಯ ತಿಂಗಳಾದ ದುಲ್ ಹಜ್ಜ್ ೧೦ ರಂದು
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಮಾಹಿತಿ ಮಡಿಕೇರಿ, ಜೂ.೨೮: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೨೩-೨೪ ನೇ ಸಾಲಿನಲ್ಲಿಯೂ ಜಾರಿಯಲ್ಲಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಕ್
ಪೋಲಿಯೋ ನಿರ್ಮೂಲನೆ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ರೋಟರಿಗಿದೆ ಶನಿವಾರಸಂತೆ, ಜೂ. ೨೮: ರೋಟರಿ ಸಂಸ್ಥೆಗೆ ೧೧೮ ವರ್ಷಗಳ ಇತಿಹಾಸವಿದ್ದು ಪ್ರಪಂಚದಿAದಲೇ ಪೋಲಿಯೋವನ್ನು ನಿರ್ಮೂಲನೆ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ಈ ಸಂಸ್ಥೆಗಿದೆ ಎಂದು ರೋಟರಿ ಮಾಜಿ