ಕೊಡಗಿನ ಗಡಿಯಾಚೆಹೆಲಿಕಾಪ್ಟರ್‌ನಲ್ಲಿ ನಿರಾಶ್ರಿತರ ಶಿಬಿರಕ್ಕೆ ತೆರಳಿದ ರಾಹುಲ್ ಇಂಫಾಲ್, ಜೂ. ೨೯: ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದ ಕಾರಣಗಳ ಗಂಟೆಗಳ ಕಾಲ ಬಿಷ್ಟುಪುರದಲ್ಲಿ ಸಿಲುಕಿದ ನಂತರ ರಾಹುಲ್ ಗಾಂಧಿ,
ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕುಡಾ. ಜೆ. ಸೋಮಣ್ಣ ಪೊನ್ನಂಪೇಟೆ, ಜೂ. ೨೯: ವೈಚಾರಿಕ ಪ್ರಜ್ಞೆಯಿಂದ ಮನುಷ್ಯನ ಬುದ್ಧಿ ವಿಕಸಿತಗೊಳ್ಳುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳ ಬೇಕು ಎಂದು ಹಿರಿಯ ಸಾಹಿತಿ
ವಿವಿಧೆಡೆ ಶಾಲಾ ಸಂಸತ್ ಚುನಾವಣೆವೀರಾಜಪೇಟೆ: ವೀರಾಜಪೇಟೆ ರೋಟರಿ ಶಾಲೆ ವಿದ್ಯಾರ್ಥಿಗಳ ಮುಖ್ಯ ನಾಯಕನಾಗಿ ಎನ್.ಡಿ. ಎಬಿನ್, ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದರು. ಉಪ ನಾಯಕಿಯಾಗಿ ಮುಫಿದಾ, ಕ್ರೀಡಾ ನಾಯಕನಾಗಿ ಮೊಹಮದ್ ಶಮಲ್, ಉಪನಾಯಕನಾಗಿ
ಪಿಎಚ್ಡಿ ಪದವಿಮಡಿಕೇರಿ, ಜೂ. ೨೯: ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನ ಸಂಶೋಧನಾ ವಿದ್ಯಾರ್ಥಿನಿ ಪ್ರಿಣಿತ್ ಸುಬ್ಬಯ್ಯ ಎನ್. ಅವರು ಮಂಡಿಸಿದ ‘ಎಲೆಕ್ಟೊçà ಅನಾಲಿಟಿಕಲ್
ವಿದ್ಯಾರ್ಥಿಗಳಿಗೆ ಮಳೆಗಾಲದ ಕವಿಗೋಷ್ಠಿನಾಪೋಕ್ಲು, ಜೂ. ೨೯: ಕಲ್ಪನೆಗಳಿಗೆ ಸೃಜನಶೀಲತೆಯ ಅಕ್ಷರ ಸೇರಿಸಿದಾಗ ಕಾವ್ಯವಾಗುತ್ತದೆ. ಕಾವ್ಯ ಮನೋವಿಕಾಸಕ್ಕೆ ಕಾರಣವಾಗುತ್ತದೆ ಎಂದು ಮಡಿಕೇರಿ ಮೆಡಿಕಲ್ ಕಾಲೇಜು ನಿವೃತ್ತ ಆಡಳಿತ ಅಧಿಕಾರಿ ಬಿದ್ದಾಟಂಡ ಮೇರಿ