ಕೇಂದ್ರ ಸರಕಾರದ ಸಾಧನೆ ಮನೆಮನೆಗೆ ತಲುಪಿಸಿ ಆರ್ ಅಶೋಕ್ಮಡಿಕೇರಿ, ಜೂ. ೨೯: ಕೇಂದ್ರ ಸರಕಾರ ದೇಶದ ಅಭಿವೃದ್ಧಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕರೆ ನೀಡಿದರು. ನಗರದ
೨೦೨೪ರ ಅಂತ್ಯಕ್ಕೆ ಕುಶಾಲನಗರ ಮೈಸೂರು ಹೆದ್ದಾರಿ ಕಾಮಗಾರಿ ಪೂರ್ಣಮಡಿಕೇರಿ, ಜೂ. ೨೯: ೨೦೨೪ರ ಅಂತ್ಯದೊಳಗೆ ಕುಶಾಲನಗರ-ಮೈಸೂರು ೪ ಪಥದ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ಧವಾಗಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್
ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಮಡಿಕೇರಿ, ಜೂ. ೨೯: ಜಿಲ್ಲೆಯ ಮುಸ್ಲಿಂ ಸಮುದಾಯದವರು ಇಂದು ಜಿನುಗುತ್ತಿದ್ದ ಮಳೆಯ ನಡುವೆಯೇ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಮುಖ್ಯ
ಗಾಂಜಾ ಮಾರಾಟ ಮೂವರ ಬಂಧನಮಡಿಕೇರಿ, ಜೂ. ೨೯ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ
ಸತಿ ಪತಿಗಳಾಗಲಿರುವ ಹರ್ಷಿಕಾ ಭುವನ್ ಮಡಿಕೇರಿ, ಜೂ. ೨೯: ಚಿತ್ರರಂಗದಲ್ಲಿ ಗುರುತಿಸಿಕೊಂಡಿ ರುವದರೊಂದಿಗೆ ಕೆಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕವೂ ಗುರುತಿಸಿಕೊಂಡಿರುವ ಕೊಡಗಿನ ನಟ - ನಟಿಯರಾದ ಉಳ್ಳಿಯಡ ಭುವನ್ ಪೊನ್ನಣ್ಣ ಹಾಗೂ ಉದ್ದಪಂಡ