ಅಪಾಯದ ಭೀತಿ ತಂದೊಡ್ಡಿರುವ ಜಿಲ್ಲಾಡಳಿತ ಭವನ ಎದುರಿನ ತಡೆಗೋಡೆ ಕಾಮಗಾರಿ

(ಹೆಚ್.ಜೆ. ರಾಕೇಶ್) ಮಡಿಕೇರಿ, ಜು. ೪: ಜರ್ಮನ್ ತಂತ್ರಜ್ಞಾನ ಅನುಸರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಿದ ಬೃಹತ್ ತಡೆಗೋಡೆ ಇದೀಗ ಅಪಾಯದ ಮನ್ಸೂಚನೆ ತೋರುತ್ತಿದ್ದು, ಬರೆಗೆ ಅಡ್ಡಲಾಗಿ ಮಳೆ