ಮಹಾರಾಜ ಟ್ರೋಫಿ ಪಂದ್ಯಾವಳಿ ತಾ೨೯ ರಂದು ಮೈಸೂರು ವಾರಿಯರ್ಸ್ ತಂಡದಿAದ ಆಯ್ಕೆ ಪ್ರಕ್ರಿಯೆ

ಮಡಿಕೇರಿ, ಜು. ೨೬: ಮುಂಬರುವ (ಕೆ.ಪಿ.ಎಲ್.) ಮಹಾರಾಜ ಟ್ರೋಫಿ- ಕೆ.ಎಸ್.ಸಿ.ಎ. ೨೦೨೩ಕ್ಕಾಗಿ ಮೈಸೂರು ವಾರಿ ಯರ್ಸ್ ತಂಡದಿAದ ತಾ.೨೯ ರಂದು ಮೈಸೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ತಾ. ೨೯

ಗುಹ್ಯ ನ್ಯಾಯಬೆಲೆ ಅಂಗಡಿ ಅಕ್ಕಿ ವಿತರಣೆಯಲ್ಲಿ ಲೋಪ

ಸಿದ್ದಾಪುರ, ಜು. ೨೬: ಸರ್ಕಾರದ ಪಡಿತರ ಯೋಜನೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ ಎಂಬAತೆ ಗುಹ್ಯ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಎರಡು ತಿಂಗಳಿನಿAದ ಪಡಿತರ ಸರಿಯಾಗಿ ವಿತರಣೆಯಾಗದೆ

ಗ್ರಾಪಂಗೆ ಸೇರಿದ ಸಾಮಗ್ರಿ ದುರುಪಯೋಗ ಆರೋಪ

ಸಿದ್ದಾಪುರ, ಜು. ೨೫: ಗ್ರಾಮ ಪಂಚಾಯಿತಿಗೆ ಸೇರಬೇಕಾದ ಗುಜರಿ ಸಾಮಗ್ರಿಗಳು ನೀರುಘಂಟಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಸಿಪಿಐಎಂ ಪಕ್ಷದ ಗ್ರಾಮ ಸಮಿತಿ

ಚೆರಿಯಪರಂಬು ರಸ್ತೆ ಅಭಿವೃದ್ಧಿಗೆ ಕ್ರಮ ಬೋಸರಾಜು

ನಾಪೋಕ್ಲು, ಜು. ೨೬: ಬೊಳಿಬಾಣೆ, ಚೆರಿಯಪರಂಬು ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಬೋಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆರಿಯಪರಂಬು ವ್ಯಾಪ್ತಿಯಲ್ಲಿ ವಾಸವಾಗಿರುವ ೭೦ಕ್ಕೂ