ಕೊಡಗಿನ ಗೌಡ ಸಮಾಜಗಳಿಂದ ಶಾಸಕದ್ವಯರಿಗೆ ಅಭಿನಂದನಾ ಸಮಾರಂಭ ಮಡಿಕೇರಿ, ಜು. ೨೬: ಕೊಡಗು ಗೌಡ ಸಮಾಜ, ಮಡಿಕೇರಿ ಗೌಡ ಸಮಾಜ ಮತ್ತು ಜಿಲ್ಲೆಯ ಎಲ್ಲಾ ಗೌಡ ಸಮಾಜಗಳ ಸಂಘಟನೆಗಳ ಸಹಯೋಗದಲ್ಲಿ ತಾ.೨೮ ರಂದು ಶಾಸಕದ್ವಯರಿಗೆ ಅಭಿನಂದನಾ
ಮಾಯಮುಡಿ ಗ್ರಾಮದಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು ಗೋಣಿಕೊಪ್ಪಲು, ಜು. ೨೬: ಕಾಡಾ ನೆಯ ಹಿಂಡು ಕಾಫಿ ತೋಟದಲ್ಲಿ ನೆಲೆ ನಿಂತಿರುವುದರಿAದ ಗ್ರಾಮದ ಇತರ ಭಾಗಗಳಲ್ಲಿ ರೈತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ಲಗ್ಗೆಯಿಟ್ಟು
ಕೈಗಾರಿಕೋದ್ಯಮಿಗಳ ಸಹಕಾರ ಸಂಘಕ್ಕೆ ರೂ ೨೦೬ ಕೋಟಿ ಲಾಭಕುಶಾಲನಗರ, ಜು. ೨೬: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ಉತ್ತಮ ವಾಹಿವಾಟು ನಡೆಸಿ ರೂ.೨.೦೬ ಕೋಟಿ ನಿವ್ವಳ ಲಾಭಗಳಿಸುವ
ಸಾರ್ವಜನಿಕರ ಗಮನಕ್ಕೆಮಡಿಕೇರಿ, ಜು. ೨೬: ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ ವೇತನ, ಅಂಗವಿಕಲವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಬ್ಯಾಂಕ್-ಅAಚೆ
ತಡರಾತ್ರಿಯಲ್ಲಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆ ಸಿದ್ದಾಪುರ, ಜು. ೨೬: ನಡುರಾತ್ರಿಯಲ್ಲಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುತ್ತಿರವ ಕಾಡಾನೆಯೊಂದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಕರಡಿಗೋಡು ಗ್ರಾಮದಲ್ಲಿ ಮನೆಯ ಅಂಗಳಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆ ಬಾಳೆ, ತೆಂಗು ಅಡಿಕೆ,