ನಾಪೋಕ್ಲು ಹಳೇತಾಲೂಕಿನಲ್ಲಿ ನಾಟಿ ಓಟ

ನಾಪೋಕ್ಲು, ಆ. ೨೭: ಇಲ್ಲಿಗೆ ಸಮೀಪದ ಹಳೇತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ಆಧುನಿಕತೆಯಲ್ಲಿ ಮರೆಯಾಗುತ್ತಿರುವ ಅಪರೂಪದ ನಾಟಿ ಓಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಟಿ ಓಟದಲ್ಲಿ ಪುರುಷರು

ಗೋಣಿಕೊಪ್ಪಲು ಸೇಂಟ್ ಥಾಮಸ್ ಶಾಲೆಯಲ್ಲಿ ಪೋಷಕರ ಸಭೆ

ಪೊನ್ನಂಪೇಟೆ, ಆ. ೨೭: ಪೋಷಕರು ಮತ್ತು ಅಧ್ಯಾಪಕರು ಮಕ್ಕಳ ನಡುವೆ ತಾರತಮ್ಯ ಮಾಡಬಾರದು. ಎಲ್ಲ ಮಕ್ಕಳ ಗ್ರಹಿಕಾ ಶಕ್ತಿ ಒಂದೇ ತೆರನಾಗಿರುವುದಿಲ್ಲ. ಕೆಲವು ಮಕ್ಕಳು ಬೇಗ ಗ್ರಹಿಸುತ್ತಾರೆ.

ವೀರಾಜಪೇಟೆಯಲ್ಲಿ ವಿಶ್ವ ಯುವ ದಿನಾಚರಣೆ

ವೀರಾಜಪೇಟೆ, ಆ. ೨೭: ವಿದ್ಯಾರ್ಥಿ ಜೀವನ ಮಹತ್ವವಾದದ್ದು, ಪೋಷಕರು ಮತ್ತು ಶಿಕ್ಷಕರು ಕಲಿಸಿರುವುದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿ ಕೊಳ್ಳುವುದ ರೊಂದಿಗೆ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳು ವಂತಾಗಬೇಕು ಎಂದು

‘ಸರ್ಕಾರ ಮಹಿಳೆಯರಿಗೆ ಸೌಲಭ್ಯಗಳನ್ನು ಹೆಚ್ಚಿಸಬೇಕು’

ವೀರಾಜಪೇಟೆ, ಆ. ೨೭: ಸರಕಾರ ಮಹಿಳೆಯ ಸಮಸ್ಯೆಗಳನ್ನು ಅರಿತುಕೊಂಡು ಸೌಲಭ್ಯಗಳನ್ನು ಹೆಚ್ಚಿಸುವಂತಾಗಬೇಕು ಎಂದು ಕಟ್ಟಡ ಕಾರ್ಮಿಕರ ರಾಜ್ಯ ಮಹಿಳಾ ಸಮಿತಿಯ ಸಂಚಾಲಕರಾದ ಸಿ. ಕುಮಾರಿ ಹೇಳಿದರು. ವೀರಾಜಪೇಟೆಯಲ್ಲಿರುವ ಉಪಧ್ಯಾಯರ

ರೋಗಿಗಳಿಗೆ ಹಣ್ಣು ವಿತರಣೆ

ಮಡಿಕೇರಿ, ಆ. ೨೭: ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್‌ನ ಮಡಿಕೇರಿ ಘಟಕದ ವತಿಯಿಂದ ೭೭ನೇ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಯಿತು. ಎಐಕೆಎಂಸಿಸಿಯ ಮಡಿಕೇರಿ ಅಧ್ಯಕ್ಷ ಅಬ್ದುಲ್ ಗಫೂರ್ ಅವರ