ಒಂಟಿ ಸಲಗಕ್ಕಾಗಿ ಬಿರುಸಿನ ಕಾರ್ಯಾಚರಣೆ ಸಿದ್ದಾಪುರ, ಆ. ೨೭: ಕಳೆದ ಎರಡು ವಾರಗಳ ಹಿಂದೆ ಅರೆಕಾಡು ಬಳಿ ದೇವಪ್ಪ ಎಂಬವರನ್ನು ಬಲಿಪಡೆದಿದ್ದ ಸಲಗವನ್ನು ಪತ್ತೆ ಹಚ್ಚಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಬಿರುಸಿನ
ಪ್ರವಾಹದ ಆತಂಕದಿAದ ಹೊರ ಬಂದ ನಿವಾಸಿಗಳುವರದಿ - ಚಂದ್ರಮೋಹನ್ ಕುಶಾಲನಗರ, ಆ. ೨೭ : ಕಳೆದ ಐದು ವರ್ಷಗಳಿಂದ ನಿರಂತರ ಪ್ರವಾಹಕ್ಕೆ ತುತ್ತಾಗಿದ್ದ ಕುಶಾಲನಗರ ತಗ್ಗು ಪ್ರದೇಶದ ಬಡಾವಣೆಗಳ ನಾಗರಿಕರು ಈ ಬಾರಿ ಮಳೆಯ
ಇಂದು ಉಸ್ತುವಾರಿ ಸಚಿವರ ಭೇಟಿ ಮಡಿಕೇರಿ, ಆ. ೨೭: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಅವರು ತಾ. ೨೮ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ಸುದರ್ಶನ
ಪೊಲೀಸ್ಗೆ ಬೈಕ್ ಡಿಕ್ಕಿ ಪ್ರಕರಣ ಮೊಕದ್ದಮೆ ದಾಖಲುಕುಶಾಲನಗರ, ಆ. ೨೭: ಕುಶಾಲನಗರ ಗಡಿಭಾಗದ ಹೆದ್ದಾರಿಯಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್‌ಗೆ ಬೈಕ್ ಡಿಕ್ಕಿಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರದ ಎರಡು ಠಾಣೆಗಳಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಕುಶಾಲನಗರ
ಕೊಡಗಿನ ಗಡಿಯಾಚೆಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ: ಜಗದೀಶ್ ಶೆಟ್ಟರ್ ಉಡುಪಿ, ಆ. ೨೭: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿದ್ದರೂ ರಾಜ್ಯ ಬಿಜೆಪಿಗೆ ಮಾತ್ರ ಇಂದಿಗೂ