ರೂ ೧೦ ಲಕ್ಷದವರೆಗೆ ಶೇ ೩ರ ಬಡ್ಡಿ ದರದಲ್ಲಿ ಸಾಲ ಪ್ರಯೋಜನ ಪಡೆಯಲು ಕರೆಸೋಮವಾರಪೇಟೆ, ಸೆ. ೧೯: ರೂ. ೧೦ ಲಕ್ಷದವರೆಗೆ ಸರ್ಕಾರದ ಶೇ. ೩ರ ಬಡ್ಡಿ ರಿಯಾಯಿತಿಯಲ್ಲಿ ಸಾಲ ನೀಡಬಹುದಾಗಿದ್ದು, ರೈತ ಬಂಧುಗಳು ಸೂಕ್ತ ಕಂದಾಯ ದಾಖಲಾತಿ ಒದಗಿಸಿ ಸಾಲ
ಚಿಕಿತ್ಸೆಗೆ ನೆರವು ನೀಡಲು ಮನವಿಮಡಿಕೇರಿ, ಸೆ. ೧೯: ಇತ್ತೀಚೆಗೆ ನಾಪೋಕ್ಲು ಸಮೀಪ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಮುತ್ತಾರ್ಮುಡಿಯ ಮಹೇಶ್ ಹಾಗೂ ಅವರ ಪುತ್ರಿ ಗಾಯಗೊಂಡ ಘಟನೆ ನಡೆದಿತ್ತು. ಈ ಇಬ್ಬರೂ
ಸರ್ಕಾರಿ ಕೋಟಾದಡಿ ದಾಖಲಾಗಲು ಕಾಲಾವಕಾಶಮಡಿಕೇರಿ, ಸೆ. ೧೯: ಪ್ರಸಕ್ತ ಸಾಲಿನ ಪ್ರಥಮ ಡಿಇಎಲ್‌ಇಡಿ ಕೋರ್ಸುಗೆ ಸರ್ಕಾರಿ ಕೋಟಾದಡಿ ದಾಖಲಾಗಲು ತಾ. ೨೭ ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಸಂಬAಧವಾಗಿ ಆಸಕ್ತಿ ಹೊಂದಿದ ದ್ವಿತೀಯ
ಸುಸ್ಥಿರ ಸಂಬಾರ ಬೆಳೆ ಉತ್ಪಾದನೆ ಕುರಿತು ವಿಚಾರ ಸಂಕಿರಣಮಡಿಕೇರಿ, ಸೆ. ೧೯: ಇಂಡಿಯನ್ ಸೊಸೈಟಿ ಫಾರ್ ಸ್ಪೆöÊಸಸ್, ಕೋಜಿಕೋಡ್ ಹಾಗೂ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕೋಜಿಕೋಡ್ ಸಹಯೋಗದಲ್ಲಿ “ಸುಸ್ಥಿರ ಸಂಬಾರ ಬೆಳೆಗಳ ಉತ್ಪಾದನೆಗೆ
ಮೂಲಭೂತ ಸೌಕರ್ಯ ಐಗೂರಿನಲ್ಲಿ ಕಂದಾಯ ಪಾವತಿ ಕಿರುಗಂದೂರಿನಲ್ಲಿಐಗೂರು, ಸೆ. ೧೯: ಜಿಲ್ಲೆಯಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳು ತಮ್ಮ ಹತ್ತಿರದ ಸೌಲಭ್ಯವಿರುವ ಪಂಚಾಯತಿಗಳಿಗೆ ಸೇರ್ಪಡೆಗೊಂಡಿದ್ದರೂ, ಐಗೂರು ಪಂಚಾಯಿತಿಯ ಗಡಿಭಾಗದ ಮೂಲ ನಿವಾಸಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಿರುಗಂದೂರು