ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. ೧೯: ‘ಭೀಕರ ಬರಗಾಲದ ಸಂದರ್ಭ ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದರು’ ಎಂಬ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಎನ್ಡಿಎನವದೆಹಲಿ, ಸೆ. ೧೯: ಆಡಳಿತಾರೂಢ ಎನ್‌ಡಿಎ ಸಂಸತ್ತಿನಲ್ಲಿ ಮಹಿಳೆಯರಿಗೆ ಗಣನೀಯ ಪ್ರಮಾಣದ ಸ್ಥಾನಗಳನ್ನು ಮೀಸಲಿಡುವ ಮಹತ್ವದ ಮಸೂದೆಯನ್ನು ಮಂಡಿಸಿದೆ. ಇಂದು ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ
ಅಭಿವೃದ್ಧಿ ಪಥದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇಂದು ಮಹಾಸಭೆಮಡಿಕೇರಿ, ಸೆ. ೧೯: ೧೦೨ ವರ್ಷಗಳನ್ನು ಪೂರೈಸಿ ೧೦೩ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹತ್ತು ಹಲವಾರು ಯೋಜನೆಗಳು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ
ಪತ್ನಿಯನ್ನು ಹತ್ಯೆಗೈದು ಪತಿ ಆತ್ಮಹತ್ಯೆವೀರಾಜಪೇಟೆ, ಸೆ. ೧೯: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಪೆಟ್ರೋಲ್ ಸುರಿದು ದಾರುಣವಾಗಿ ಹತ್ಯೆಗೈದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳ ರಾಜ್ಯದ
ಕೊಡಗಿನ ಗಡಿಯಾಚೆಸೂರ್ಯನತ್ತ ಸಾಗಿದ ಆದಿತ್ಯ ಎಲ್-೧ ಬೆಂಗಳೂರು, ಸೆ. ೧೯: ತಾ. ೨ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಂಡ ಇಸ್ರೋದ ಆದಿತ್ಯ ಎಲ್-೧ ನೌಕೆಯು ಭೂಮಿಯ