ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನಮಡಿಕೇರಿ, ಸೆ. ೧೯: ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ಸ್ವಚ್ಛ ಹಾಗೂ ಸುಂದರ ಪರಿಸರವನ್ನು ನಿರ್ಮಿಸಲು ಎಲ್ಲರೂ ಕೈ ಜೋಡಿಸುವಂತೆ ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ವರ್ಣಿತ್ ನೇಗಿ
‘ಪೊಮ್ಮಾಲೆ ಕೊಡಗ್’ ನಿರ್ದೇಶಕ ಪ್ರಕಾಶ್ ಕಾರ್ಯಪ್ಪಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಮಡಿಕೇರಿ, ಸೆ. ೧೯: ‘ಪೊಮ್ಮಾಲೆ ಕೊಡಗ್’ ಕೊಡವ ಸಿನಿಮಾದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರಿಗೆ "ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ" ಲಭಿಸಿದೆ. ಅ. ೮ ರಂದು ಮಹಾರಾಷ್ಟçದ ಔರಂಗಬಾದ್
ಮಹಿಳೆಯ ಶವ ಪತ್ತೆವೀರಾಜಪೇಟೆ, ಸೆ. ೧೯: ವೀರಾಜಪೇಟೆ ಪೆರುಂಬಾಡಿ ಪೊಲೀಸ್ ತನಿಖಾ ಕೇಂದ್ರದಿAದ ಸುಮಾರು ಮೂರು ಕಿ.ಮೀ. ಅಂತರದ ಅರಣ್ಯ ಪ್ರದೇಶದಲ್ಲಿ ಟ್ರಾಲಿ ಬ್ಯಾಗ್‌ವೊಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯ
ಮಕ್ಕಳ ಪ್ರತಿಭೆಗೊಂದು ‘ಕಾರಂಜಿ’ಮಡಿಕೇರಿ, ಸೆ. ೧೯: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪುಟಿದೆದ್ದ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ದೊಡ್ಡ ಸಲಾಂ, ಪ್ರತಿಭಾ ಕಾರಂಜಿಯ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ
ಕಿಗ್ಗಟ್ಟ್ನಾಡ್ ಹಿರಿಯ ವೇದಿಕೆಯಿಂದ ಹಿರಿಯರಿಗೆ ಸನ್ಮಾನ ಮಡಿಕೇರಿ, ಸೆ. ೧೯: ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ೯೦ ವರ್ಷ ದಾಟಿದ ಅತೀ ಹಿರಿಯ (ಸೂಪರ್ ಸೀನಿಯರ್ ಸಿಟಿಸನ್ಸ್) ಅವರಿಗೆ ೨೦೨೨-೨೩ರ ವಾರ್ಷಿಕ ಮಹಾ