ನರಿಯಂದಡ ಗ್ರಾಮದ ಬ್ಲಾಕ್ ೧ರ ವಾರ್ಡ್ ಸಭೆಚೆಯ್ಯಂಡಾಣೆ, ಸೆ. ೨೪: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ನರಿಯಂದಡ ಗ್ರಾಮದ ಬ್ಲಾಕ್ ೧ರ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವಾರ್ಡ್ ಸಭೆಯ ಅಧ್ಯಕ್ಷತೆಯನ್ನು
ಷÀಟಲ್ ಬ್ಯಾಡ್ಮಿಂಟನ್ನಲ್ಲಿ ಸಾಧನೆಮಡಿಕೇರಿ, ಸೆ. ೨೪: ವೀರಾಜಪೇಟೆ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಕೊಡವ ಬ್ಯಾಡ್ಮಿಂಟನ್ ಫ್ರೆಂಡ್ಸ್ ವತಿಯಿಂದ ಆಯೋಜನೆಗೊಂಡಿದ್ದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಾಳೆಯಂಡ ಅರುಣ್ ಪೂವಯ್ಯ ಹಾಗೂ ಕೀಕೀರ ಧನ್ಯ
ನಡೆಯದ ಕಾಮಗಾರಿಗೆ ರೂ ೮ ಲಕ್ಷ ಹಣ ಜಮಾಚೆಟ್ಟಳ್ಳಿ, ಸೆ. ೨೪: ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿಯ ಕಾಮಗಾರಿಯೊಂದು ನಡೆಯದೆಯೇ ಬಿಲ್ ಪಡೆದಿದ್ದ ಪ್ರಸಂಗವೊAದು ಬೆಳಕಿಗೆ ಬಂದಿದೆ. ೨೦೧೮ರಲ್ಲಿ ಭೂಕುಸಿತ ಹಾಗೂ ನೆರೆಯ ಸಂದರ್ಭದಲ್ಲಿ ಮನೆಯನ್ನು
ಜೇನುಕಲ್ಲು ಬೆಟ್ಟ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಕೂಡಿಗೆ, ಸೆ. ೨೪: ಜೇನುಕಲ್ಲು ಬೆಟ್ಟ (ಭುವನಗರಿ) ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್
ಕೊಡಗು ವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಮಡಿಕೇರಿ, ಸೆ. ೨೪: ಕೊಡಗು ವಿದ್ಯಾಲಯದಲ್ಲಿ ಪಿ. ಚಂದನ್ ಅವರ ಅಧ್ಯಕ್ಷತೆಯಲ್ಲಿ ಕೃಷ್ಣ ಜನ್ಮಾಷ್ಟ ಮಿಯನ್ನು ಆಚರಿಸಲಾಯಿತು. ಈ ಸಂದರ್ಭವನ್ನು ಗುರುತಿಸಲು ಶಿಶು ವಿಹಾರದಿಂದ ೧ ನೇ ತರಗತಿವರೆಗಿನ