ಗೋಣಿಕೊಪ್ಪಲು ಕಾವೇರಿ ಕಾಲೇಜು ಐಟಿ ಸೆಲ್ ಉದ್ಘಾಟನೆಪೊನ್ನಂಪೇಟೆ, ಸೆ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜು ಬಿಸಿಎ ವಿಭಾಗದ ವತಿಯಿಂದ ೨೦೨೩-೨೪ನೇ ಸಾಲಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐ.ಟಿ. ಸೆಲ್‌ನ ಉದ್ಘಾಟನಾ ಕಾರ್ಯಕ್ರಮ ಮತ್ತು
ಬೈರಂಬಾಡ ವಿಪ್ರಾಕೃ ಸಂಘಕ್ಕೆ ರೂ ೨೧ ಲಕ್ಷ ಲಾಭಗೋಣಿಕೊಪ್ಪ ವರದಿ, ಸೆ. ೩೦: ಬೈರಂಬಾಡ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತಕ್ಕೆ ೨೦೨೨-೨೩ನೇ ಸಾಲಿನಲ್ಲಿ ರೂ. ೨೧.೫೪ ಲಕ್ಷ ನಿವ್ವಳ ಲಾಭ ದೊರಕಿದೆ
ಹರದಾಸ ಅಪ್ಪಚ್ಚಕವಿ ಕಲಾ ಭವನ ನಿರ್ಮಾಣಕ್ಕೆ ಆಗ್ರಹಮಡಿಕೇರಿ, ಸೆ. ೩೦: ಕೊಡವ ಭಾಷೆಯ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಅವರ ಹೆಸರಿನಲ್ಲಿ ಮಡಿಕೇರಿಯಲ್ಲಿ ಕಲಾಭವನ ನಿರ್ಮಾಣ ಸೇರಿದಂತೆ ಅವರ ಹೆಸರು ಚಿರಸ್ಥಾಯಿಗೊಳಿಸಲು ವಿವಿಧ ಕಾರ್ಯಕ್ರಮ
ಸಮಾಜದ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಶಿಕ್ಷಕರಿಗೆ ಅಗ್ರಸ್ಥಾನ ಸೀನಪ್ಪಸೋಮವಾರಪೇಟೆ, ಸೆ. ೩೦: ಸಮಾಜದ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಶಿಕ್ಷಕರಿಗೆ ಅಗ್ರಸ್ಥಾನವಿದ್ದು, ಸರ್ವರಿಗೂ ಸಮಾನ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರು ಸ್ವಾರ್ಥಿಗಳಾಗದೆ, ತಾವು ಕಲಿತ ವಿದ್ಯೆಯನ್ನು
ಮೀನುಗಾರಿಕೆ ಇಲಾಖೆಯಿಂದ ಕ್ಷೇತ್ರಕಾರ್ಯ ಭೇಟಿಮಡಿಕೇರಿ, ಸೆ. ೩೦: ಮೀನುಗಾರಿಕೆ ಇಲಾಖೆ ವತಿಯಿಂದ ನಗರದ ಎಫ್.ಎಂ.ಸಿ. ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕ್ಷೇತ್ರಕಾರ್ಯ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುಹ್ಯದಲ್ಲಿರುವ ಅಕ್ವಾ ವೆಂಚರ್