ಜನೋತ್ಸವ ಸಮಿತಿ ವತಿಯಿಂದ ಸೈಕಲ್ ಜಾಥಾ

ವೀರಾಜಪೇಟೆ, ಸೆ. ೩೦: ವೀರಾಜಪೇಟೆ ಗೌರಿ-ಗಣೇಶ ಜನೋತ್ಸವ ಸಮಿತಿ ವತಿಯಿಂದ ‘ಇಂಧನ ಉಳಿಸಿ, ರಾಷ್ಟç ರಕ್ಷಿಸಿ’ ಘೋಷವಾಕ್ಯದಡಿಯಲ್ಲಿ ಗಣೇಶೋತ್ಸವ ಅಂಗವಾಗಿ ಸೈಕಲ್ ಜಾಥಾ ನಡೆಯಿತು. ಸೈಕಲ್ ಜಾಥಾವನ್ನು ವೀರಾಜಪೇಟೆ

ಬೆಳ್ಳಿ ಮಹೋತ್ಸವ ಪ್ರಯುಕ್ತ ಲೋಗೋ ಅನಾವರಣ

ಪೊನ್ನಂಪೇಟೆ, ಸೆ. ೩೦: ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾಲ ಯವು ೨೫ನೇ ವರ್ಷದ ಯಶಸ್ವಿ ಯಾನದಲ್ಲಿದ್ದು, ಈ ಸಂಭ್ರಮವನ್ನು ಆಚರಿಸಲು ಲೋಗೋ ಅನಾವರಣ

ಪೊನ್ನಂಪೇಟೆಯಲ್ಲಿ ವಿಜೃಂಭಣೆಯ ಗೌರಿ ಗಣೇಶೋತ್ಸವ

ಪೊನ್ನಂಪೇಟೆ, ಸೆ. ೩೦: ಪೊನ್ನಂಪೇಟೆಯಲ್ಲಿ ಮಳೆಯ ನಡುವೆಯೂ ವಿಜೃಂಭಣೆಯಿAದ ನಡೆದ ಗೌರಿ ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು. ಪೊನ್ನಂಪೇಟೆ