ಕೂತಿಯಲ್ಲಿ ಗರ್ಭಿಣಿಯರಿಗೆ ಹುಳು ಹಿಡಿದ ಅಕ್ಕಿ ಸರಬರಾಜು ಸೋಮವಾರಪೇಟೆ, ಸೆ. ೩೦: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳ ಕಚೇರಿ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಲಾದ ಅಕ್ಕಿಯಲ್ಲಿ ಹುಳುಗಳು
ಬೆಟ್ಟದಿಂದ ಬಟ್ಟಲಿಗೆ ನಂತರ ಜಗದಗಲಕ್ಕೆ ಹಬ್ಬಿದ ಕಾಫಿಇಂದು ಅಂರ‍್ರಾಷ್ಟಿçÃಯ ಕಾಫಿ ದಿನ ಬೆಂಗಳೂರು, ಸೆ. ೩೦: ಒಂದಾನೊAದು ಕಾಲದಲ್ಲಿ ಅಲ್ಲ.. ನಿಖರವಾಗಿ ಹೇಳುವುದಾದಲ್ಲಿ ೧೬೭೦ ರಲ್ಲಿ ಅರೇಬಿಯಾ ದೇಶಕ್ಕೆ ಹೋದ ಮೈಸೂರು ಪ್ರಾಂತ್ಯದ ಸಂತ ಬಾಬಾ
‘ಪ್ರವಾದಿ ಮುಹಮ್ಮದರ ಆದರ್ಶ ಚಿಂತನೆಗಳು ಸಾರ್ವಕಾಲಿಕ’ ಮಡಿಕೇರಿ, ಸೆ. ೩೦: ಪ್ರವಾದಿ ಮುಹಮ್ಮದ್ ಅವರ ಆದರ್ಶ, ಚಿಂತನೆಗಳು ಸಾರ್ವಕಾಲಿಕ ವಾಗಿದ್ದು, ಅವರ ತತ್ವ, ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅಭಿಯಾನ ಕೈಗೊಳ್ಳಲಾಗಿದೆ ಎಂದು ಜಮಾಅತೆ
ಸಾಧಕ ವಿದ್ಯಾರ್ಥಿಗಳಿಗೆ ಕೆಎಂಎ ಪ್ರತಿಭಾ ಪುರಸ್ಕಾರ ವಿತರಣೆಪೊನ್ನಂಪೇಟೆ, ಸೆ. ೩೦: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗ ದಲ್ಲಿ ಈ ಸಾಲಿನ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಒಟ್ಟು
ಐಗೂರು ಸಂಘಕ್ಕೆ ಆಯ್ಕೆಸುಂಟಿಕೊಪ್ಪ, ಸೆ. ೩೦: ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ೧೩ ಸ್ಥಾನಗಳಲ್ಲಿ ೧೦ ಬಿಜೆಪಿ ಬೆಂಬಲಿತರು ಮತ್ತು ೩ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು