ಏಷ್ಯನ್ ಗೇಮ್ಸ್ ಕೊಡಗಿನ ಇಬ್ಬರಿಂದ ಪದಕದ ಸಾಧನೆಮಡಿಕೇರಿ ಸೆ. ೩೦ : ಚೀನಾದ ಹ್ಯಾಂಗ್‌ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಇರಾನಿ ಕಪ್ ಕ್ರಿಕೆಟ್ಗೆ ವಿದ್ವತ್ ಮಡಿಕೇರಿ, ಸೆ. ೩೦ : ರಾಷ್ಟಿçÃಯ ಮಟ್ಟದ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿ ಆಗಿರುವ ಪ್ರತಿಷ್ಠಿತ ಇರಾನಿ ಕಪ್‌ಗೆ ‘ಭಾರತ ಇತರೆ’ ತಂಡಕ್ಕೆ ಕೊಡಗಿನವರಾದ ಯುವ ಕ್ರಿಕೆಟಿಗ
ಸೇನಾ ಹಾಕಿ ಕೂರ್ಗ್ ರೆಜಿಮೆಂಟ್ ಚಾಂಪಿಯನ್ ಮಡಿಕೇರಿ, ಸೆ. ೩೦: ಭಾರತೀಯ ಸೇನಾಪಡೆಗಳ ನಡುವೆ ನಡೆದ ಹಾಕಿ ಪಂದ್ಯಾವಳಿಯಲ್ಲಿ ೩೭ ಕೂರ್ಗ್ ಮೀಡಿಯಂ ರೆಜಿಮೆಂಟ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸುವದರೊಂದಿಗೆ ಚಾಂಪಿಯನ್ ಆಗಿ
ರಾಷ್ಟçಮಟ್ಟದ ಎನ್ಸಿಸಿ ಶಿಬಿರದಲ್ಲಿ ಚಿನ್ನದ ಪದಕನವದೆಹಲಿ, ಸೆ. ೩೦: ನವದೆಹಲಿಯಲ್ಲಿ ನಡೆದ ರಾಷ್ಟçಮಟ್ಟದ ಎನ್.ಸಿ.ಸಿ. ಶಿಬಿರ - ಆಲ್ ಇಂಡಿಯಾ ತಲ್ ಸೈನಿಕ ಕ್ಯಾಂಪ್‌ನಲ್ಲಿ ಹೆಲ್ತ್ ಅಂಡ್ ಹೈಜೀನ್ ವಿಭಾಗದಲ್ಲಿ ವೀರಾಜಪೇಟೆಯ ಆಯುಷ್
ಜಿಲ್ಲೆಯಲ್ಲಿ ಉತ್ತಮ ಮಳೆಮಡಿಕೇರಿ, ಸೆ. ೩೦: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ವಾತಾವರಣ ದಲ್ಲಿ ಬದಲಾವಣೆ ಕಂಡುಬAದಿದ್ದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನೀರಿನ ಹೋರಾಟದ ಕಾವಿನ ನಡುವೆ