ರೂ ೭ ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು ಮಡಿಕೇರಿ, ಜ. ೩೦: ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲೆಂದು ಆರಂಭಗೊAಡ ಯೋಜನೆ ಇದೀಗ ೨ ಮಳೆಗಾಲ ಕಳೆದು, ೩ನೇ ಮಳೆಗಾಲ ಸಮೀಪಿಸಿದರೂ ಮುಕ್ತಾಯ ಗೊಳ್ಳುವಂತೆ ಕಾಣುತ್ತಿಲ್ಲ. ತಡೆಗೋಡೆ
ರಾಜಕೀಯ ಲಾಭಕ್ಕೆ ಸಂಸದರಿAದ ಇಲ್ಲಸಲ್ಲದ ಆರೋಪ ಜಿಲ್ಲಾ ಕಾಂಗ್ರೆಸ್ ಮಡಿಕೇರಿ, ಜ. ೩೦: ರಾಜಕೀಯ ಲಾಭಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರಕಾರ ಹಾಗೂ ಸ್ಥಳೀಯ ಶಾಸಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಜನರನ್ನು ಹಾದಿ
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲೂ ಕಾಂಗ್ರೆಸ್ ಮೇಲುಗೈಗೋಣಿಕೊಪ್ಪಲು, ಜ. ೩೦: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಸರಳ ಬಹುಮತವಿದ್ದ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ
ಸ್ಕೂಟಿಗೆ ಸಾರಿಗೆ ಬಸ್ ಡಿಕ್ಕಿ ಮಹಿಳೆ ಸಾವುಕಣಿವೆ, ಜ. ೩೦: ಮನೆಯಿಂದ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ಗುಡ್ಡೆಹೊಸೂರಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಸ್ಕೂಟಿ ಚಾಲನೆ
ವಿಕಸಿತ ಭಾರತ ಸಂಕಲ್ಪ ಯಾತ್ರೆಕರಿಕೆ, ಜ. ೩೦: ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಕೇರಿ ಕ್ಲಸ್ಟರ್‌ನ ಹಾಕತ್ತೂರು ಪ್ರೌಢ ಶಾಲೆಯ ೯ ಮತ್ತು ೧೦ನೇ ತರಗತಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಫೌಂಡೇಶನ್ ವತಿಯಿಂದ