ಪತ್ರಕರ್ತನ ಸೋಗಿನಲ್ಲಿ ನಡುರಾತ್ರಿ ದಾಂಧಲೆ ಧರ್ಮದೇಟು

ಗೋಣಿಕೊಪ್ಪಲು, ಜ. ೩೧: ಪತ್ರಕರ್ತನ ಸೋಗಿನಲ್ಲಿ ನಡುರಾತ್ರಿ ೧೨ ಗಂಟೆಯ ವೇಳೆ ಸರ್ಕಾರಿ ಆಸ್ಪತ್ರೆಗೆ ತೆರಳುವ ಮೂಲಕ ಅಲ್ಲಿರುವ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ತನ್ನ

ಬಿಜೆಪಿ ಯೋಜನೆಗಳ ಉದ್ಘಾಟನೆ ಮಾಡುತ್ತಿರುವ ಕಾಂಗ್ರೆಸ್

ಮಡಿಕೇರಿ, ಜ. ೩೧: ಈ ಹಿಂದೆ ಬಿಜೆಪಿ ಸರಕಾರ ಆಡಳಿತವಿದ್ದ ಸಂದರ್ಭ ಆಗಿನ ಶಾಸಕರುಗಳ ಮೂಲಕ ಜಿಲ್ಲೆಯಲ್ಲಿ ಜಾರಿಗೊ ಳಿಸಲಾಗಿದ್ದ ಯೋಜನೆಗಳನ್ನು ಇದೀಗ ಉದ್ಘಾಟನೆ ಮಾಡುತ್ತಿರುವದೇ ಕಾಂಗ್ರೆಸ್‌ನ ಅಭಿವೃದ್ಧಿ

ತೆರಿಗೆಯಲ್ಲಿ ಕೇಂದ್ರದಿAದ ರಾಜ್ಯಕ್ಕೆ ವಂಚನೆ

ಮಡಿಕೇರಿ, ಜ. ೩೧: ಕೇಂದ್ರ ಸರಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿರುವದರಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಅತಿ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದೆ. ಆದರೆ, ಮರುಪಾವತಿಯಲ್ಲಿ ಕೇಂದ್ರ

ಅವೈಜ್ಞಾನಿಕ ರೋಡ್ ಹಂಪ್ ಜಿಲ್ಲೆಯ ಯುವಕ ದುರ್ಮರಣ

ಮಡಿಕೇರಿ, ಜ. ೩೧: ಮೈಸೂರಿನ ಬೋಗಾದಿ ರಸ್ತೆಯಲ್ಲಿ ಶನಿವಾರ ರಾತ್ರಿ ಜನತೆಗೆ ಯಾವುದೇ ಮಾಹಿತಿ ಇಲ್ಲದಂತೆ ಅವೈಜ್ಞಾನಿಕವಾಗಿ ರಾತೋರಾತ್ರಿ ನಿರ್ಮಿಸಿದ್ದ ರೋಡ್ ಹಂಪ್‌ನಿAದಾಗಿ ಬೈಕ್ ಅವಘಡಗೊಂಡು ಗಾಯಗೊಂಡಿದ್ದ