ಸಮಾಜಮುಖಿ ಕಾರ್ಯಗಳಿಂದ ಸಂಘ ಸAಸ್ಥೆಗಳಿಗೆ ಗೌರವ ಅಪ್ಪಚ್ಚು ರಂಜನ್ಸೋಮವಾರಪೇಟೆ, ಜ. ೩೦: ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗೌರವ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಸೇಷನ್‌ನ ಸೇವಾ ಕಾರ್ಯಗಳು ಶ್ಲಾಘನೀಯ
ಸರ್ಕಾರಿ ಶಾಲೆಗಳಿಗೆ ಬ್ಯಾಂಕ್ ಆಫ್ ಬರೋಡಾದಿಂದ ನೆರವುಸೋಮವಾರಪೇಟೆ, ಜ. ೩೦: ಸಮೀಪದ ಮಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಬ್ಬೂರುಕಟ್ಟೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ವತಿಯಿಂದ ರೂ. ೧೦ ಸಾವಿರ ನೆರವು
ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವ ಆಚರಣೆಮಡಿಕೇರಿ: ನೂತನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ೭೫ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕರು, ಪೊಲೀಸ್
೧೫ ಮಂದಿಗೆ ಗಲ್ಲುಶಿಕ್ಷೆ ಅಪರೂಪದ ತೀರ್ಪುಕೋವರ್ ಕೊಲ್ಲಿ ಇಂದ್ರೇಶ್ ತಿರುವನAತಪುರ, ಜ. ೩೦: ಕೇರಳ ರಾಜ್ಯದ ಅಲಪ್ಪಿಯಲ್ಲಿ ರಾಜ್ಯ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ೧೫ ಅಪರಾಧಿಗಳಿಗೆ ಮರಣ
ಅಧಿಕಾರಿಗಳ ಗೈರು ಗುಡ್ಡೆಹೊಸೂರು ಗ್ರಾಮಸಭೆ ಮುಂದೂಡಿಕೆಕಣಿವೆ, ಜ. ೩೦ : ಗ್ರಾಮಸಭೆಗೆ ಅಧಿಕಾರಿಗಳು ಬಾರದ ಕಾರಣ ಸಭೆಯನ್ನು ರದ್ದುಗೊಳಿಸಿ ಮುಂದೂಡಿದ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ. ಮಂಗಳವಾರ ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ