ಶಾಸಕರೇ ಜಿಲ್ಲಾಧಿಕಾರಿಗಳೇ ಈ ಪುಟಾಣಿ ರೈಲು ಓಡುವಂತೆ ಮಾಡಿಮಡಿಕೇರಿ, ಫೆ. ೨೫ : ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿಯ ರಾಜಾಸೀಟಿನಲ್ಲಿ ಪ್ರವಾಸಿಗರನ್ನು, ಮಕ್ಕಳನ್ನು ರಂಜಿಸುತ್ತಿದ್ದ ಪುಟಾಣಿ ರೈಲು ಮೂಲೆಗುಂಪಾಗಿ ಹಲವಾರು ವರ್ಷಗಳೇ ಕಳೆದಿವೆ.
ಗೋಣಿಕೊಪ್ಪದಲ್ಲಿ ಮಾಜಿ ಸೈನಿಕರ ಸಮ್ಮೇಳನ ಗೋಣಿಕೊಪ್ಪಲು.ಫೆ.೨೫: ದೇಶಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಸಮಾಜಕ್ಕೆ ಮಾದರಿಯಾಗಬೇಕು, ಸೈನಿಕರ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಬೇಕು, ಸರ್ಕಾರದ ಯೋಜನೆಗಳನ್ನು , ಸವಲತ್ತುಗಳನ್ನು ಹೆಚ್ಚಿನ ಮಾಹಿತಿ
ಬೈಕ್ ಲಾರಿ ಅವಘಡ ಗರಗಂದೂರಿನ ಯುವಕ ದುರ್ಮರಣಸೋಮವಾರಪೇಟೆ, ಫೆ.೨೫: ಪಿರಿಯಾಪಟ್ಟಣದ ಕಂಪಲಾಪುರ ರಾಜ್ಯ ಹೆದ್ದಾರಿ ಯಲ್ಲಿ ನಿನ್ನೆ ರಾತ್ರಿ ನಡೆದ ಬೈಕ್-ಲಾರಿ ಅವಘಡದಲ್ಲಿ ಗರಗಂದೂರಿನ ವಿವಾಹಿತ ಯುವಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾಗಿ, ಬೈಕ್‌ನ ಹಿಂಬದಿ ಸವಾರ
ಕೊಡಗಿನ ಗಡಿಯಾಚೆಆರ್‌ಎಸ್‌ಎಸ್ ಕಚೇರಿಯಲ್ಲಿ ಸ್ಫೋಟಕ ಸಾಧನ ಪತ್ತೆ ಭೋಪಾಲ್, ಫೆ. ೨೫: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರಾಷ್ಟಿçÃಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿರುವುದಾಗಿ ಮಧ್ಯಪ್ರದೇಶ ಪೊಲೀಸರು
ಕೆದಮುಳ್ಳೂರಿನಲ್ಲಿ ಮಾಸಿಕ ಸಂತೆ ವಸ್ತು ಪ್ರದರ್ಶನವೀರಾಜಪೇಟೆ, ಫೆ. ೨೫: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯಿತಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಕೆದಮುಳ್ಳೂರು