ಭರದಿಂದ ಸಾಗುತ್ತಿದೆ ಹಾರಂಗಿ ಮುಖ್ಯನಾಲೆ ದುರಸ್ತಿ ಕಾಮಗಾರಿಕೂಡಿಗೆ, ಫೆ. ೨೫: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಜಿಲ್ಲೆಯ ಆರು ತಾಲೂಕು ವ್ಯಾಪ್ತಿಗಳಿಗೆ ಬೇಸಾಯಕ್ಕೆ ಸಂಬAಧಿಸಿದAತೆ
ಆಕ್ಷೇಪಣೆ ಸಲ್ಲಿಕೆಗೆ ಅವಕಾಶಮಡಿಕೇರಿ, ಫೆ. ೨೫: ಸೋಮವಾರಪೇಟೆ ತಾಲೂಕು, ಶನಿವಾರಸಂತೆ ಹೋಬಳಿ, ದುಂಡಳ್ಳಿ ಗ್ರಾಮದ ಮಾರ್ಗವಾಗಿ ತೋಯಳ್ಳಿ ಗ್ರಾಮದ ಪುರುಷೋತ್ತಮ ಅವರ ಮನೆಯ ತನಕ ರಸ್ತೆ ಅಭಿವೃದ್ಧಿಗೆ ಅಡಚಣೆಯಾಗುವ ವಿವಿಧ
ಟಿಬೆಟಿಯನ್ ಹೊಸ ವರ್ಷಾಚರಣೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಚಿತ್ರಪರದೆ ಪ್ರದರ್ಶನ ಕುಶಾಲನಗರ, ಫೆ. ೨೫: ಕುಶಾಲನಗರ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಪರದೆ ಎನ್ನುವ ಖ್ಯಾತಿ ಹೊಂದಿರುವ ಅಮಿತಾಯುಶ್ ಚಿತ್ರಪರದೆಯನ್ನು
ಅತ್ತೂರಿನಲ್ಲಿ ಮಹಾಶಿವರಾತ್ರಿ ಉತ್ಸವಗುಡ್ಡೆಹೊಸೂರು, ಫೆ. ೨೫: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಮಾರ್ಚ್ ೭ ರಿಂದ ೯ ರವರೆಗೆ ವಿವಿಧ ಪೂಜಾ ಕಾರ್ಯಗಳು
ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ ಕಲಿಸುವಂತೆ ಕರೆಸುಂಟಿಕೊಪ್ಪ, ಫೆ. ೨೫: ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು, ಸಂಯಮ, ಗೌರವ ಕಲಿಸಿದಾಗ ಮಾತ್ರ ಮುಂದಿನ ಉತ್ತಮ ಸಮಾಜಮುಖಿ ವ್ಯಕ್ತಿಯಾಗುವುದಕ್ಕೆ ಸಾದ್ಯವಾಗುತ್ತದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ