ಮುಳಿಯ ಸಂಸ್ಥೆಯಿAದ ರಾಮಪರಿವಾರದ ಕಂಠಹಾರ ಬಿಡುಗಡೆಮಡಿಕೇರಿ, ಫೆ. ೨೬: ರಾಮಾಯಣ ಕಾಲಘಟ್ಟದಲ್ಲಿಯೇ ಆಭರಣಗಳಿಗೆ ಬಹಳ ಮಹತ್ವ ಇತ್ತು. ಇತಿಹಾಸದ ಧಾರ್ಮಿಕ ಘಟನಾವಳಿಗಳನ್ನು ಆಭರಣಗಳಲ್ಲಿ ಮೂಡಿ ಸುವ ಮೂಲಕ ಜನರ ಭಕ್ತಿಭಾವನೆಗೆ ಮತ್ತಷ್ಟು ಪ್ರೇರಣೆ
ಪೇರೂರು ಶ್ರೀ ಇಗ್ಗುತಪ್ಪ ದೇವಳ ರಸ್ತೆಗೆ ಭೂಮಿ ಪೂಜೆನಾಪೋಕ್ಲು, ಫೆ. ೨೬: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆಗೆ ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರ ಅನುದಾನದಿಂದ
‘ಕಾವೇರಿ ನದಿ ಸಂರಕ್ಷಣೆ ಎಲ್ಲರ ಹೊಣೆ’ಕುಶಾಲನಗರ, ಫೆ. ೨೬: ಜೀವನದಿ ಕಾವೇರಿಯನ್ನು ಕಲುಷಿತಗೊಳ್ಳದಂತೆ ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯದ ಆಡಳಿತ
ಮಾ೯ ರಂದು ಆಳ್ವಾಸ್ ಸಾಂಸ್ಕೃತಿಕ ವೈಭವವೀರಾಜಪೇಟೆ, ಫೆ. ೨೬: ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆ ಗೋಣಿಕೊಪ್ಪಲು, ವೀರಾಜಪೇಟೆ ಕಾವೇರಿ ಕಾಲೇಜು ಇವರ ವತಿಯಿಂದ ಆಯೋಜಿಸುವ ‘ಆಳ್ವಾಸ್ ಸಾಂಸ್ಕೃತಿಕ ವೈಭವ ೨೦೨೪’ ಮಾ.೯ರಂದು ವೀರಾಜಪೇಟೆಯ ಕಾವೇರಿ
ಮಾಲ್ದಾರೆ ಬಳಿಯ ಕಲ್ಲಳ್ಳ ಚೆಕ್ಪೋಸ್ಟ್ಗೆ ಬೀಗ ಮುದ್ರೆ ಸಿಬ್ಬಂದಿ ಕೊರತೆಯಿಂದ ಸ್ಥಗಿತಸಿದ್ದಾಪುರ, ಫೆ. ೨೬: ಹಲವಾರು ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದ್ದ ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಕಲ್ಲಳ್ಳ ಬಳಿಯ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಇದೀಗ ಬೀಗ ಮುದ್ರೆ ಬಿದ್ದಿದೆ.