ವಿಜಯಭಾಸ್ಕರ್ ವರದಿ ಜಾರಿ ಮಾಡುವುದಿಲ್ಲ ಪೊನ್ನಣ್ಣ

ಮಡಿಕೇರಿ, ಫೆ. ೨೬: ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿರುವ ಆಡಳಿತ ಸುಧಾರಣೆ ವರದಿಯನ್ನು ತಕ್ಷಣಕ್ಕೆ ಜಾರಿ ಮಾಡುವುದಿಲ್ಲ ಎಂದು ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು. ಕರ್ನಾಟಕ ಅರಣ್ಯ

ಗ್ರಾಪಂ ಗ್ರಂಥಾಲಯಕ್ಕೆ ಶಾಸಕರ ಭೇಟಿನಾಪೋಕ್ಲು

ಫೆ. ೨೬: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಹೊದ್ದೂರು ಗ್ರಾಮ ಪಂಚಾಯಿತಿ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಗ್ರಾಮ

ಈದ್ಗಾ ಬಳಿಯ ಸ್ಮಶಾನದಲ್ಲಿ ಬೆಂಕಿ

ಮಡಿಕೇರಿ, ಫೆ. ೨೬: ಇಲ್ಲಿನ ರಾಣಿಪೇಟೆಯಲ್ಲಿರುವ ಈದ್ಗಾ ಮೈದಾನದ ಸನಿಹದ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನದವರೆಗೂ ಬೆಂಕಿ ಉರಿದು ಕುರುಚಲು ಗಿಡಗಳು ಬೆಂಕಿಗಾಹುತಿಯಾಗಿವೆ. ಸ್ಮಶಾನದ

ಕ್ರಿಕೆಟ್ ತೀರ್ಪುಗಾರರಿಗೆ ಪರೀಕ್ಷೆ

ಮಡಿಕೇರಿ, ಫೆ. ೨೬: ಕೆ.ಎಸ್.ಸಿ.ಎ ಮಂಗಳೂರು ವಲಯದಿಂದ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ಕ್ರಿಕೆಟ್ ತೀರ್ಪುಗಾರರಿಗೆ ಪರೀಕ್ಷೆ ನಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ೪೦ ವರ್ಷ