ಬಂದೂಕು ಠೇವಣಿ ವಿನಾಯಿತಿ ನೀಡಲು ರೈತ ಸಂಘ ಆಗ್ರಹಸೋಮವಾರಪೇಟೆ, ಮಾ. ೨೫: ಪ್ರತಿ ಚುನಾವಣೆ ಸಂದರ್ಭವೂ ಪರವಾನಗಿ ಹೊಂದಿರುವ ಬಂದೂಕು ಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವ ನಿರ್ಧಾರವನ್ನು ಹಿಂಪಡೆದು, ರೈತರು ತಮ್ಮ ಮನೆಯಲ್ಲಿಯೇ ಕೋವಿಗಳನ್ನು
ನಗರೋತ್ಥಾನದಡಿ ಅಸಮರ್ಪಕ ಕಾಮಗಾರಿಸೋಮವಾರಪೇಟೆ, ಮಾ. ೨೫: ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ಗಮನಿಸಿದರೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಅಕ್ಷರಶಃ ನಿಷ್ಕಿçಯ ವಾಗಿರುವಂತೆ ಕಂಡುಬರುತ್ತಿದೆ. ೫ ಕೋಟಿ ಅನುದಾನದ ಬಹುತೇಕ ಕಾಮಗಾರಿಗಳು
ಶ್ವಾನಕ್ಕಾಗಿ ಮಿಡಿದ ಮನ ಕೊನೆಗೆ ಅಶ್ರುತರ್ಪಣಫೆಬ್ರವರಿ ೨೦ ರಂದು ಬೆಳಿಗ್ಗೆ ನನಗೆ ಅನುಪ್ರಿಯಾ ಎಂಬ ಪ್ರವಾಸಿಗರಿಂದ ಕರೆ ಬಂದಿತು. ದೆಹಲಿಯಲ್ಲಿ ನೆಲೆಸಿರುವ ಚಂಡೀಗಢ ಮೂಲದವರಾದ ಅನು, ಬಹಳ ಸಂಕಟದಿAದ ನನ್ನಲ್ಲಿ ಮಾತನಾಡಲಾರಂಭಿಸಿದಳು. "ನನಗೆ
ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ*ಗೋಣಿಕೊಪ್ಪ, ಮಾ. ೨೫: ಪೊನ್ನಂಪೇಟೆ ತಾಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಸುಮಾರು ೧೦ ಎಕರೆಯಷ್ಟು ಕುರುಚಲು ಗಿಡ ಗಂಟಿಗಳು ಆಹುತಿಯಾಗಿವೆ. ಅರಣ್ಯ
ಸಂಚಾರಿ ಪೊಲೀಸ್ ಆಶಾರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆಕುಶಾಲನಗರ, ಮಾ. ೨೫: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಒಬ್ಬರು ಸರ್ಕಾರಿ ಬಸ್‌ನ ಫುಟ್‌ಬೋರ್ಡ್ನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಇಳಿಸಿ