ನಾಳೆ ಮಡಿಕೇರಿಗೆ ವಿಜಯೇಂದ್ರ ಭೇಟಿ

ಮಡಿಕೇರಿ, ಮಾ. ೨೫: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಾ.೨೭ ರಂದು ಮಡಿಕೇರಿಗೆ ಭೇಟಿ ನೀಡಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು

ತಿತಿಮತಿ ಬಿಜೆಪಿ ಪ್ರಚಾರ ಸಭೆ

*ಗೋಣಿಕೊಪ್ಪ, ಮಾ. ೨೫: ನಮ್ಮ ಕನಸಿನ ನಮ್ಮ ಕಲ್ಪನೆಯ ಭಾರತ ನಿರ್ಮಾಣಕ್ಕಾಗಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಗೆಲ್ಲಿಸಬೇಕಾದ ಅಗತ್ಯತೆ ಇದ್ದು, ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಅಮೂಲ್ಯವಾದ ಶಕ್ತಿಯನ್ನು